ಕಲುಷಿತ ನೀರನ್ನು ಶುದ್ಧಗೊಳಿಸುವ ಯೋಜ£ ವೀರಾಜಪೇಟೆ, ಆ. ೧೭: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಕೊಟ್ಟೋಳಿ ಗ್ರಾಮದಲ್ಲಿ ಸೀವೇಜ್ ವೇಸ್ಟ್ ವಾಟರ್ (ಕಲುಷಿತ ನೀರನ್ನು ಶುದ್ಧಗೊಳಿಸುವ ಯೋಜನೆ)ಗೆ ಕಾಯ್ದಿರಿಸಿದ ಸ್ಥಳಕ್ಕೆ ಶಾಸಕರು
ದುರ್ಗಾದೀಪ ನಮಸ್ಕಾರ ಪೂಜೆ ಸಂಪನ್ನ ಸೋಮವಾರಪೇಟೆ, ಆ. ೧೭: ಕಳೆದ ಒಂದು ತಿಂಗಳಿನಿAದ ಇಲ್ಲಿನ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ನಿರಂತರವಾಗಿ ನಡೆದ ಕರ್ಕಾಟಕ (ಆಟಿ) ಮಾಸದ ದುರ್ಗಾದೀಪ
ಧರ್ಮಸ್ಥಾನಕ್ಕೆ ಈಗ ಅಗ್ನಿಪರೀಕ್ಷೆಯ ಸಮಯ ಧರ್ಮಕ್ಷೇತ್ರಕ್ಕೇ ಈಗ ಅಗ್ನಿಪರೀಕ್ಷೆಯ ಸಮಯ... ನ್ಯಾಯ ನೀಡುವ ಕ್ಷೇತ್ರಕ್ಕೇ ನ್ಯಾಯ ಕೊಡಿ ಎಂದು ಕೇಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳ ಈಗ
ಎಸ್ವೈಎಸ್ ಕಡಂಗ ಶಾಖೆಗೆ ನೂತನ ನಾಯಕತ್ವ ಕಡಂಗ, ಆ. ೧೭: ಕಡಂಗ ಬದ್ರಿಯಾ ಸುನ್ನೀ ಸೆಕೆಂಡರಿ ಮದ್ರಸದಲ್ಲಿ ಶಾಖೆಯ ಮಹಾಸಭೆ ನಡೆಸಲಾಯಿತು ಅಧ್ಯಕ್ಷತೆಯನ್ನು ಜಿಲ್ಲಾ ನಾಯಕರಾದ ಸಯ್ಯಿದ್ ಮಹ್ದಿ ಲತ್ವೀಫಿ ತಂಙಳ್ ಚೋಕಂಡಳ್ಳಿ ವಹಿಸಿದ್ದರು.
ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ ಪೊನ್ನಣ ನಾಪೋಕ್ಲು, ಆ. ೧೭: ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಭೆಗಳು ಸಾಧನೆ ಮಾಡುವ ನಿಟ್ಟಿನಲ್ಲಿ ಪ್ರೋತ್ಸಾಹದ ಅಗತ್ಯತೆ ಇದ್ದು, ಈ ನಿಟ್ಟಿನಲ್ಲಿ ಸಂಘ-ಸAಸ್ಥೆಗಳ ಮೇಲೆ ಮಹತ್ತರ ಜವಾಬ್ದಾರಿಯಿದೆ ಎಂದು ಮುಖ್ಯಮಂತ್ರಿ