ಅಂರ್ರಾಷ್ಟಿçÃಯ ಶೃಂಗಸಭೆಗೆ ಯದೀಶ್ ಮಡಿಕೇರಿ, ಆ. ೧೬ : ನಾರ್ತ್ ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಜಿಲ್ಲೆಯ ಯದೀಶ್ ರಮೇಶ್, ಹಾರ್ವರ್ಡ್ ಪ್ರಾಜೆಕ್ಟ್ ಫಾರ್ ಏಷ್ಯನ್ ಅಂಡ್ ಇಂಟರ್‌ನ್ಯಾಷನಲ್
ಹೃದ್ರೋಗ ವಿಭಾಗ ಆರಂಭಕ್ಕೆ ಪ್ರಯತ್ನ ಮಂತರ್ ಮಡಿಕೇರಿ, ಆ. ೧೬: ಜಿಲ್ಲೆಯಲ್ಲಿ ಹೃದ್ರೋಗ ತಜ್ಞರ ವಿಭಾಗವಿಲ್ಲದೆ ಹೃದಯ ಸಂಬAಧಿ ಕಾಯಿಲೆಗಳಿಗೆ ಹೊರ ಜಿಲ್ಲೆಗಳಿಗೆ ತೆರಳುವಂತಾಗಿದೆ. ಈ ಕೊರತೆ ನೀಗಿಸಲು ಜಿಲ್ಲಾಸ್ಪತ್ರೆಯಲ್ಲಿಯೇ ಹೃದ್ರೋಗ ವಿಭಾಗ ತೆರೆಯಲು
ಪ್ರಾಂಶುಪಾಲರಾಗಿ ನೇಮಕ ಶನಿವಾರಸಂತೆ, ಆ. ೧೬: ಪಟ್ಟಣದ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಎಸ್.ಎನ್. ಮೋಹನ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಈ ಸಂದರ್ಭ ಸಂಸ್ಥೆಯ ಆಡಳಿತ ಮಂಡಳಿ
ಎನ್ಡಿಆರ್ಎಫ್ನಿಂದ ಗಿಡ ನೆಡುವ ಕಾರ್ಯಕ್ರಮ ಕೂಡಿಗೆ, ಆ. ೧೬: ಜಿಲ್ಲೆಗೆ ಅಗಮಿಸಿರುವ ಎನ್.ಡಿ.ಆರ್.ಎಫ್. ತಂಡವು ಕೂಡಿಗೆ ಕೃಷಿ ಕ್ಷೇತ್ರದಲ್ಲಿ ತರಬೇತಿ ಕೇಂದ್ರದಲ್ಲಿದ್ದು, ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ, ಮತ್ತು ಸರಕಾರಿ ಪದವಿಪೂರ್ವ ಕಾಲೇಜು
ಪೊಮ್ಮಕ್ಕಡ ಕೂಟದಿಂದ ಕಕ್ಕಡ ಆಚರಣೆ ವೀರಾಜಪೇಟೆ, ಆ. ೧೬: ಕೊಡವರು ಆಚರಿಸುವ ಪ್ರತಿಯೊಂದು ಹಬ್ಬ ಹರಿದಿನಗಳು ಕೂಡ ಪ್ರಕೃತಿಯೊಂದಿಗೆ ವಿಲೀನ ವಾಗಿದ್ದು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಹೊಂದಿಕೊAಡು ಹೋಗುತ್ತಿದೆ ಎಂದು ವೀರಾಜಪೇಟೆ ಕೊಡವ