ಮಾಸಿಕ ರೂ ೧೦೦ ನೀರಿನ ಕಂದಾಯ ವಸೂಲಿಗೆ ನಿರ್ಣಯ ಕಣಿವೆ, ಆ. ೧೬ : ಪ್ರತೀ ಮನೆಗಳಿಂದ ಮಾಸಿಕ ನೂರು ರೂಗಳ ನೀರಿನ ಕಂದಾಯ ವಸೂಲಿ ಮಾಡುವ ಬಗ್ಗೆ ಕೂಡುಮಂಗಳೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪಂಚಾಯಿತಿ
ಹಾರಂಗಿಯಿAದ ೮ ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಕೂಡಿಗೆ, ಆ. ೧೬: ಮಳೆ ಹೆಚ್ಚಾಗಿ ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ೮ ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಕಳೆದ ೧೨ ದಿನಗಳಿಂದ
ಸಂಚಾರಿ ಮಲತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಚಾಲನೆ ಮಡಿಕೇರಿ, ಆ. ೧೬: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಕಾರ್ಯಾರಂಭಿಸಲಿರುವ ಸಂಚಾರಿ ಮಲತ್ಯಾಜ್ಯ ಸಂಸ್ಕರಣಾ ಘಟಕ (ಮೊಬೈಲ್ ಸೆಪ್ಟೇಜ್ ಟ್ರೀಟ್‌ಮೆಂಟ್ ಯೂನಿಟ್-ಎಂ.ಟಿ.ಯು) ವಾಹನಗಳನ್ನು ಜಿಲ್ಲಾ ಉಸ್ತವಾರಿ
ಲೋಕ ಕಲ್ಯಾಣದ ಸೂತ್ರಧಾರಿ ಶ್ರೀ ಕೃಷ್ಣ ಶ್ರೀ ಕೃಷ್ಣನು ವಿಷ್ಣುವಿನ ಎಂಟನೆಯ ಅವತಾರ. ಶ್ರೀ ಕೃಷ್ಣನದು ಭಾರತದ ಪುರಾಣ ಪರಂಪರೆಯಲ್ಲಿ ವರ್ಣರಂಜಿತ ವ್ಯಕ್ತಿತ್ವ. ‘ಯುಗಯುಗಗಳಲ್ಲಿ ಧರ್ಮವು ಕ್ಷೀಣಿಸಿದಾಗ, ಅನ್ಯಾಯ ಮಿತಿಮೀರಿದಾಗ ದುಷ್ಟಶಕ್ತಿ, ಶಿಷ್ಟರಕ್ಷೆ ಹಾಗೂ ಧರ್ಮ
ಭಾವೈಕ್ಯತೆಯನ್ನು ಬಿಂಬಿಸುವ ‘ದಹಿ ಹಂಡಿ’ ಭಾರತದ ಅಧ್ಯಾತ್ಮಿಕ ಇತಿಹಾಸದಲ್ಲಿ ಕೃಷ್ಣನ ಕೊಡುಗೆ ಅಜರಾಮರ. ಭಾರತದ ಪವಿತ್ರ ಗ್ರಂಥಗಳಲ್ಲಿ ಒಂದಾದ ಮಹಾಭಾರತದ ಮೂಲ ತಿರುಳೇ ಕೃಷ್ಣನ ಸಂದೇಶಗಳು ಹಾಗಾಗಿ ಕೃಷ್ಣ ಭಾರತದ ಜನ ಜೀವನದ