ದುಷ್ಟರ ಸಂಹಾರಕ್ಕಾಗಿ ಶ್ರೀ ಕೃಷ್ಣನ ಜನನ ಆಗಸ್ಟ್ ೧೬ ಜನ್ಮಾಷ್ಟಮಿ, ಕೃಷ್ಣ ಹುಟ್ಟಿದ ದಿನ. ಕೃಷ್ಣ ಜನ್ಮಾಷ್ಟಮಿ ಲೋಕದ ಅನ್ಯಾಯ, ಅನಾಚಾರ ಅತಿಯಾದಾಗ ಶ್ರೀ ಕೃಷ್ಣ ಅವತಾರವೆತ್ತಿ ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಸಂಹಾರ ಮಾಡಿದ.
ಕೃಷ್ಣನೆಂದರೆ ರಾಧೆಯ ಪ್ರೀತಿಯ ರೀತಿ ಪ್ರೀತಿ ಪದಕ್ಕೆ ಸರಿಯಾದ ಅರ್ಥ ಬರುವಂತೆ ಮಾಡಿದವರೆಂದರೆ ರಾಧಾ-ಕೃಷ್ಣರೆನ್ನಬಹುದು. ರಾಧೆ ವಯಸ್ಸಲ್ಲಿ ಕೃಷ್ಣನಿಂದ ದೊಡ್ಡವಳಾದರೂ ಕಲ್ಮಶವಿರದ ಸ್ವಚ್ಛ ಪ್ರೀತಿ ಅವರಿಬ್ಬರಲ್ಲಿತ್ತು. ಪುರಾಣದ ಪ್ರಕಾರ ಭೂಮಿಯಲ್ಲಿ ನಡೆಯುತ್ತಿರುವ ಅನ್ಯಾಯ,
ವಿವಿಧೆಡೆ ಗ್ರಂಥಾಲಯ ದಿನಾಚರಣೆ ರಾಷ್ಟಿçÃಯ ಗ್ರಂಥಪಾಲಕರ ದಿನಾಚರಣೆ ಶನಿವಾರಸಂತೆ, ಆ. ೧೫: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯದಲ್ಲಿ ಮಂಗಳವಾರ ರಾಷ್ಟಿçÃಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ದುಂಡಳ್ಳಿ ಗ್ರಾಮ
ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹಂಸ ಕೆಕೆ ಕಡಂಗ, ಆ. ೧೫: ಮಡಿಕೇರಿ ತಾಲೂಕು ಚೆಟ್ಟಿಮಾನಿ ಗ್ರಾಮದ ಕುಂದಚೇರಿಯ ನಿವಾಸಿ ಹಂಸ ಕೆ.ಕೆ. ಅವರನ್ನು, ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರನ್ನಾಗಿ ಶಾಸಕ
ಸರ್ಕಾರಿ ಮಲೆಯಾಳಂ ಶಾಲೆಗೆ ಬೆಂಚ್ ವಿತರಣೆ ಸಿದ್ದಾಪುರ, ಆ. ೧೫: ಸಿದ್ದಾಪುರದ ಸರ್ಕಾರಿ ಮಲಯಾಳಂ ಶಾಲೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಚುಗಳನ್ನು ಯುವಕರು ವಿತರಣೆ ಮಾಡಿದರು. ನೆಲ್ಲಿಹುದಿಕೇರಿಯ ಸಮಾಜಸೇವಕ ಕೆ.ಎಂ. ಬಶೀರ್ ಅವರ ಸಹಕಾರದೊಂದಿಗೆ ನಾಲ್ಕು ಬೆಂಚುಗಳನ್ನು