ನಿರ್ವಹಣೆ ಇಲ್ಲದ ಮಳೆ ಮಾಪನ ಕೇಂದ್ರನಾಪೋಕ್ಲು, ಜೂ. 21: ಮಳೆ-ಗಾಳಿ, ಚಂಡಮಾರುತ ಸೇರಿದಂತೆ ಹವಾಮಾನ ವೈಪರೀತ್ಯಗಳ ಬಗ್ಗೆ ಸಾರ್ವಜನಿಕರಿಗೆ, ರೈತರಿಗೆ ಕ್ಲುಪ್ತ ಸಮಯದಲ್ಲಿ ಮಾಹಿತಿ ನೀಡಲೆಂದು ಹವಾಮಾನ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು ಇದಕ್ಕಾಗಿ ಇತ್ತೀಚಿನ
ದಿನೇಶ್ ಬದಲಾವಣೆಗೆ ಅಸಮಾಧಾನ ಮಡಿಕೇರಿ, ಜೂ. 20: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ, ಆಹಾರ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವ ಸರ್ಕಾರದ ಕ್ರಮವನ್ನು ಕೊಡಗು ಜಿಲ್ಲಾ ಮಹಿಳಾ
ಅಯ್ಯಂಗೇರಿ ಕರಿಕೆಯಲ್ಲಿ ಕಾಡಾನೆ ಭಾಗಮಂಡಲ, ಜೂ. 20: ಇಲ್ಲಿಗೆ ಸಮೀಪದ ಅಯ್ಯಂಗೇರಿ ಹಾಗೂ ಭಾಗಮಂಡಲ - ಕರಿಕೆ ರಸ್ತೆಯಲ್ಲಿ ಕಾಡಾನೆಗಳು ಕಾಣಿಸಿಕೊಂಡು ಭೀತಿ ಸೃಷ್ಟಿಸಿವೆ. ಇದುವರೆಗೆ ಕಾಡಾನೆಗಳ ಸುಳಿವೇ ಇರದಿದ್ದ ಅಯ್ಯಂಗೇರಿಯಲ್ಲಿ ದಿಢೀರಾಗಿ
ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಆಗ್ರಹನಾಪೋಕ್ಲು, ಜೂ. 20: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಬಲ್ಲಮಾವಟಿ, ಕೂರುಳಿ, ಕಾರುಗುಂದ, ಅಜ್ಜಿಮುಟ್ಟ, ಕಲ್ಲುಮೊಟ್ಟೆ, ಪಾಲೂರು ಕೊಟ್ಟಮುಡಿ, ಚೆರಿಯಪರಂಬು, ಬೇತು ಹಾಗೂ ಕೈಕಾಡು ಗ್ರಾಮಗಳಲ್ಲಿ ಎಗ್ಗಿಲ್ಲದೆ
ಕಾಡಾನೆ ಹಾವಳಿ ತಡೆಗಟ್ಟಲು ಆಗ್ರಹಮಡಿಕೇರಿ, ಜೂ. 20: ಸುಂಟಿಕೊಪ್ಪ ಹೋಬಳಿ ಗ್ರಾಮಗಳಾದ ಅತ್ತೂರು ನಲ್ಲೂರು, ಕಂಬಿಬಾಣೆ, ಕೊಡಗರಹಳ್ಳಿ, ನಾಕೂರು ಶಿರಂಗಾಲ, ಮಳೂರು, ಹೇರೂರು, ಗರಗಂದೂರು, ಚೆಟ್ಟಳ್ಳಿ, ಅಭ್ಯತ್‍ಮಂಗಲ ಗ್ರಾಮಗಳಲ್ಲಿ ಆನೆಗಳ ಹಾವಳಿ