ಹಾರಂಗಿಯಲ್ಲಿ ನಡೆದ ವಿಶ್ವ ಆನೆ ಹಬ್ಬ ಆಚರಣೆ ಕೂಡಿಗೆ, ಆ. ೧೨: ಹಾರಂಗಿ ಸಾಕಾನೆ ಶಿಬಿರದಲ್ಲಿ ವಿಶ್ವ ಆನೆಹಬ್ಬ ನಡೆಯಿತು. ಕಾರ್ಯಕ್ರಮವನ್ನು ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭದ್ರಾ
ಜೂನಿಯರ್ ಹಾಕಿ ರಾಜ್ಯ ತಂಡದಲ್ಲಿ ಜಿಲ್ಲೆಯ ೧೧ ಮಂದಿ ಮಡಿಕೇರಿ, ಆ. ೧೨: ಹಾಕಿ ಇಂಡಿಯಾ ವತಿಯಿಂದ ಪಂಜಾಬ್‌ನ ಜಲಂಧರ್‌ನಲ್ಲಿ ತಾ.೧೨ ರಿಂದ ೨೩ರತನಕ ಆಯೋಜಿತಗೊಂಡಿರುವ ೧೫ನೇ ಹಾಕಿ ಇಂಡಿಯಾ ಜೂನಿಯರ್ ಮೆನ್ ನ್ಯಾಷನಲ್ ಚಾಂಪಿಯನ್‌ಶಿಪ್ -
ಏಷಿಯಾ ಪೆಸಿಫಿಕ್ ರ್ಯಾಲಿ ಬೋಪಯ್ಯಗೆ ಪ್ರಶಸ್ತಿ ಚೆಟ್ಟಳ್ಳಿ, ಆ. ೧೨: ಅಂತರರಾಷ್ಟಿçÃಯ ಮಟ್ಟದ ಏಷಿಯಾ ಪೆಸಿಫಿಕ್ ರ‍್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಕೊಡಗು ಜಿಲ್ಲೆಯ ಕೊಂಗೇಟಿರ ಎಂ ಬೋಪಯ್ಯ ಪ್ರಶಸ್ತಿ ಪಡೆದು ಸಾಧನೆ ತೋರಿದ್ದಾರೆ. ಇಂಡೋನೇಷಿಯಾದಲ್ಲಿ ಆಯೋಜಿತ ರ‍್ಯಾಲಿಯಲ್ಲಿ
ರ್ಯಾಲಿಯಲ್ಲಿ ಅಭಿನ್ ರೈ ಸಾಧನೆ ಮಡಿಕೇರಿ, ಆ. ೧೨: ಇಂಡೋನೇಷ್ಯಾದಲ್ಲಿ ನಡೆದ ಏಷ್ಯಾ ಫೆಸಿಫಿಕ್ ಅಂತರರಾಷ್ಟಿçÃಯ ರ‍್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಕೊಡಗಿನ ಅಭಿನ್ ರೈ ಸಾಧನೆ ತೋರಿದ್ದಾರೆ. ಮೇಕೇರಿಯ ಅಭಿನ್ ರೈ ಸಹ ಚಾಲಕ
ದರೋಡೆ ನಡೆದು ೪ ವರ್ಷ ಕಳೆದರೂ ಪತ್ತೆಯಾಗದ ಆರೋಪಿಗಳು ಸುಂಟಿಕೊಪ್ಪ, ಆ.೧೨: ಈ ದರೋಡೆ ಪ್ರಕರಣ ನಡೆದು ನಾಲ್ಕು ವರ್ಷಗಳೇ ಕಳೆದಿವೆ. ಆದರೆ ಇದುವರೆಗೂ ದರೋಡೆಕೋರರ ಪತ್ತೆಯಾಗಿಲ್ಲ, ಕಳ್ಳರು ದೋಚಿಕೊಂಡು ಹೋಗಿರುವ ಚಿನ್ನಾಭರಣ ಮತ್ತು ಹಣ ಮರಳಿ