ಸಿ ಅಂಡ್ ಡಿ ಸಮಸ್ಯೆಗೆ ರಾಜ್ಯ ಸರ್ಕಾರದಿಂದ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ

ಮಡಿಕೇರಿ, ಆ. ೧೧: ಸಿ ಅಂಡ್ ಡಿ ಜಾಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊ ಳ್ಳುತ್ತಿದ್ದು, ಕಾನೂನಾತ್ಮಕ

ನಿಲ್ಲಿಸಿದ್ದ ೫ ಲಾರಿಗಳ ಬ್ಯಾಟರಿ ಕಳವು

ಕೂಡಿಗೆ, ಆ. ೧೧ : ಕೂಡಿಗೆ, ಕೂಡುಮಂಗಳೂರು ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಒಂದು ವಾರಗಳಿಂದಲೂ ಕೆಲವು ಕಡೆಗಳಲ್ಲಿ ನಿಲ್ಲಿಸಲಾಗಿದ್ದ ಕಾಂಕ್ರಿಟ್ ಲಾರಿಗಳ ಬ್ಯಾಟರಿ ಕಳ್ಳತನ ಮಾಡುತ್ತಿರುವುದು ಕಂಡುಬAದಿದೆ. ಕೂಡುಮAಗಳೂರು

ಇಂದು ವಿದ್ಯುತ್ ವ್ಯತ್ಯಯ

ಮಡಿಕೇರಿ, ಆ. ೧೧: ೬೬/೩೩/೧೧ ಕೆ.ವಿ ವಿರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದ ವೀರಾಜಪೇಟೆ ಶಾಖಾ ವ್ಯಾಪ್ತಿಯ ಕೆ.ಎಸ್.ಆರ್.ಟಿ.ಸಿ ಪಾಲಂಗಾಲ, ಬೇತ್ರಿ,ಕೆ.ಎಸ್.ಆರ್.ಟಿ.ಸಿ, ಹಾಗೂ ಕೆ.ಇ.ಬಿ ಫೀಡರ್‌ಗಳಲ್ಲಿ ತಾ. ೧೨

ಮತದಾರನನ್ನು ಖರೀದಿಸಿದ ಜನಪ್ರತಿನಿಧಿ ಜನಸೇವಕನಾಗದೆ ಮಾಲೀಕನಾಗಿದ್ದಾನೆ

ಆಗಸ್ಟ್ ೨೦೨೫ ರ ಸ್ವಾತಂತ್ರ‍್ಯೋತ್ಸವದ ಹೊಸ್ತಿಲಲ್ಲಿ ನವ ಭಾರತದ ಭವಿಷ್ಯತ್‌ನ ಭಾರತೀಯರ ಸಾಮಾಜಿಕ ಬದುಕಿನ ಪರಿಪಾಟಲುಗಳು ಹಾಗೂ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಯ ಭಾರತವೂ. ನಮಗಾಗಿ