ಜಿಲ್ಲೆಯಲ್ಲಿ ಕಕ್ಕಡಆಟಿ ಕಾರ್ಯಕ್ರಮಗಳು ಮಡಿಕೇರಿ : ಕೊಡಗು ಗೌಡ ಮಹಿಳಾ ಒಕ್ಕೂಟ ವತಿಯಿಂದ ೪ನೇ ವರ್ಷದ ಆಟಿ ಹಬ್ಬ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ
ಸಂಪಾಜೆ ಅರಣ್ಯ ಇಲಾಖೆ ಎದುರು ಬಿಜೆಪಿ ಪ್ರತಿಭಟನೆ ಮಡಿಕೇರಿ, ಆ. ೧೧: ಕಳೆದ ವಾರ ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಕೃಷಿಕರೊಬ್ಬರನ್ನು ಕಾಡಾನೆ ಮೆಟ್ಟಿ ಕೊಂದಿದೆ. ಆದ್ದರಿಂದ ಆನೆಗಳನ್ನು ಹಿಡಿದು ಸಾಗಿಸಬೇಕೆಂದು ಒತ್ತಾಯಿಸಿ ಬಿಜೆಪಿ ವತಿಯಿಂದ ಸಂಪಾಜೆ
ಅಂಕಗಳಿಕೆಗಿAತ ಮಾನವೀಯ ಮೌಲ್ಯಗಳ ಕಲಿಕೆ ಮುಖ್ಯ ಎಂಎನಿರAಜನ್ ಮಡಿಕೇರಿ, ಆ. ೧೧: ಪಠ್ಯದಲ್ಲಿನ ಅಂಕಗಳಿಕೆಯೇ ವಿದ್ಯಾರ್ಥಿಗಳ ಸಾಧನೆಗೆ ಪ್ರಮುಖ ಮಾನದಂಡ ವಾಗದೇ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಡಿಸಿಕೊಳ್ಳುವುದೂ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖವಾಗಿರಲಿ ಎಂದು ಹಿರಿಯ ವಕೀಲ,
ವಿಜಯ ವಿನಾಯಕ ದೇವಾಲಯದಲ್ಲಿ ಇಂದು ವಿಶೇಷ ಸಂಕಷ್ಠಿ ಪೂಜೆ ಮಡಿಕೇರಿ, ಆ. ೧೧: ಮಡಿಕೇರಿಯ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ತಾ. ೧೨ ರಂದು (ಇಂದು) ಮಂಗಳವಾರದ ವಿಶೇಷ ಸಂಕಷ್ಠಿ ಪೂಜೆ ನಡೆಯಲಿದೆ. ಸಂಜೆ ೭.೩೦ಕ್ಕೆ ಮಹಾ ಮಂಗಳಾರತಿ
ಯೋಜನೆ ಸದುಪಯೋಗಕ್ಕೆ ಮನವಿ ಮಡಿಕೇರಿ, ಆ. ೧೧: ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರವು ‘ವೀರ್ ಪರಿವಾರ್ ಸಹಾಯತಾ ಯೋಜನೆ ೨೦೨೫’ ಎಂಬ ಯೋಜನೆಯು ಈಗಾಗಲೇ ಆರಂಭಿಸಲಾಗಿದೆ. ಈ ಯೋಜನೆಯು ಕೇಂದ್ರೀಯ ಸೈನಿಕ ಮಂಡಳಿಯ