೨ ಪುಂಡಾನೆ ಸೆರೆಗೆ ಸರಕಾರದ ಅನುಮತಿಗೋಣಿಕೊಪ್ಪಲು, ಆ. ೧೧: ಆನೆ-ಮಾನವ ಸಂಘರ್ಷ ತಾರಕ್ಕಕ್ಕೇರುತ್ತಿದ್ದಂತೆಯೇ ಜಿಲ್ಲೆಯ ಹಲವೆಡೆ ಕಾರ್ಮಿಕರ, ರೈತರ ಮೇಲೆ ಕಾಡಾನೆಗಳು ದಾಳಿ ನಡೆಸಿ ಅಮಾಯಕ ಜೀವಗಳು ಬಲಿಯಾಗುತ್ತಿದ್ದು, ಸಾರ್ವಜನಿಕರು ತೊಂದರೆ ನೀಡುತ್ತಿರುವ
ಗಾಂಜಾ ವಶ ಮೂವರ ಬಂಧನವೀರಾಜಪೇಟೆ, ಆ. ೧೧: ವೀರಾಜಪೇಟೆ ನಗರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಆರ್ಜಿ ಗ್ರಾಮದ ಪೆರುಂಬಾಡಿ ಮಾರ್ಗವಾಗಿ ಕೇರಳ ರಾಜ್ಯಕ್ಕೆ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುವಾದ ಗಾಂಜಾ
ಸಿ ಅಂಡ್ ಡಿ ಸಮಸ್ಯೆಗೆ ರಾಜ್ಯ ಸರ್ಕಾರದಿಂದ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಡಿಕೇರಿ, ಆ. ೧೧: ಸಿ ಅಂಡ್ ಡಿ ಜಾಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊ ಳ್ಳುತ್ತಿದ್ದು, ಕಾನೂನಾತ್ಮಕ
ಕೊಡಗಿನ ಗಡಿಯಾಚೆ ೨ ತೆರಿಗೆ ಮಸೂದೆಗಳ ಅಂಗೀಕಾರ ನವದೆಹಲಿ, ಆ. ೧೧ : ವಿರೋಧ ಪಕ್ಷದ ನಿರಂತರ ಪ್ರತಿಭಟನೆಯ ನಡುವೆಯೇ, ಲೋಕಸಭೆಯು ಸೋಮವಾರ ತೆರಿಗೆಗೆ ಸಂಬAಧಿಸಿದ ಎರಡು ಪ್ರಮುಖ ಶಾಸನಗಳನ್ನು ಅಂಗೀಕರಿಸಿದೆ.
ನಿಲ್ಲಿಸಿದ್ದ ೫ ಲಾರಿಗಳ ಬ್ಯಾಟರಿ ಕಳವು ಕೂಡಿಗೆ, ಆ. ೧೧ : ಕೂಡಿಗೆ, ಕೂಡುಮಂಗಳೂರು ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಒಂದು ವಾರಗಳಿಂದಲೂ ಕೆಲವು ಕಡೆಗಳಲ್ಲಿ ನಿಲ್ಲಿಸಲಾಗಿದ್ದ ಕಾಂಕ್ರಿಟ್ ಲಾರಿಗಳ ಬ್ಯಾಟರಿ ಕಳ್ಳತನ ಮಾಡುತ್ತಿರುವುದು ಕಂಡುಬAದಿದೆ. ಕೂಡುಮAಗಳೂರು