ಗರ್ಭಕಂಠ ಕ್ಯಾನ್ಸರ್ ತಡೆಗೆ ಮುನ್ನೆಚ್ಚರಿಕೆ ಅಗತ್ಯ ಡಾ ಹರಿಶೆಟ್ಟಿ ಕುಶಾಲನಗರ, ಆ. ೧೧: ರೋಟರಿ ಕ್ಲಬ್ ಕುಶಾಲನಗರ ಹಾಗೂ ಇನ್ನರ್ ವೀಲ್ ಕ್ಲಬ್ ಆಶ್ರಯದಲ್ಲಿ ಗರ್ಭಕಂಠದ ಕ್ಯಾನ್ಸರ್ (ಸರ್ವೈಕಲ್ ಕ್ಯಾನ್ಸರ್) ತಡೆಗಟ್ಟುವ ಲಸಿಕೆ ಶಿಬಿರವನ್ನು ಕುಶಾಲನಗರ ರೋಟರಿ
ಬ್ರಾಹ್ಮಣ ಸಮಾಜದಿಂದ ಋಷಿ ಹೋಮ ಸೋಮವಾರಪೇಟೆ, ಆ. ೧೧: ಇಲ್ಲಿನ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಋಷಿ ಪೂಜೆ, ಋಷಿ ಆಹ್ವಾಹನೆ, ಹೋಮ, ಯಜ್ಞಪವಿತ ಧಾರಣೆ ನಡೆಯಿತು. ವಿಪ್ರ ಬಾಂಧವರು
ಜಿಲ್ಲೆಯಲ್ಲಿ ಕಕ್ಕಡಆಟಿ ಕಾರ್ಯಕ್ರಮಗಳು ಮಡಿಕೇರಿ : ಕೊಡಗು ಗೌಡ ಮಹಿಳಾ ಒಕ್ಕೂಟ ವತಿಯಿಂದ ೪ನೇ ವರ್ಷದ ಆಟಿ ಹಬ್ಬ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ
ಸಂಪಾಜೆ ಅರಣ್ಯ ಇಲಾಖೆ ಎದುರು ಬಿಜೆಪಿ ಪ್ರತಿಭಟನೆ ಮಡಿಕೇರಿ, ಆ. ೧೧: ಕಳೆದ ವಾರ ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಕೃಷಿಕರೊಬ್ಬರನ್ನು ಕಾಡಾನೆ ಮೆಟ್ಟಿ ಕೊಂದಿದೆ. ಆದ್ದರಿಂದ ಆನೆಗಳನ್ನು ಹಿಡಿದು ಸಾಗಿಸಬೇಕೆಂದು ಒತ್ತಾಯಿಸಿ ಬಿಜೆಪಿ ವತಿಯಿಂದ ಸಂಪಾಜೆ
ಅಂಕಗಳಿಕೆಗಿAತ ಮಾನವೀಯ ಮೌಲ್ಯಗಳ ಕಲಿಕೆ ಮುಖ್ಯ ಎಂಎನಿರAಜನ್ ಮಡಿಕೇರಿ, ಆ. ೧೧: ಪಠ್ಯದಲ್ಲಿನ ಅಂಕಗಳಿಕೆಯೇ ವಿದ್ಯಾರ್ಥಿಗಳ ಸಾಧನೆಗೆ ಪ್ರಮುಖ ಮಾನದಂಡ ವಾಗದೇ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಡಿಸಿಕೊಳ್ಳುವುದೂ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖವಾಗಿರಲಿ ಎಂದು ಹಿರಿಯ ವಕೀಲ,