ರೈತ ಹೋರಾಟ ಸಮಿತಿಯಿಂದ ಇಂದು ಸೋಮವಾರಪೇಟೆ ಬಂದ್ ಕರೆ

ಸೋಮವಾರಪೇಟೆ, ಆ. ೧೧: ಕೃಷಿಕರು ಉಳುಮೆ, ಕೃಷಿ, ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಏಕರೆ ಭೂಮಿಯನ್ನು ಸಿ ಮತ್ತು ಡಿ ಜಮೀನೆಂದು ವರ್ಗೀಕರಿಸಿರುವುದು, ಇಂತಹ ಕೆಲವು