ಅನ್ನಪೂರ್ಣ ಸ್ವಸಹಾಯ ಸಂಘದ ವಾರ್ಷಿಕೋತ್ಸವ ಸುಂಟಿಕೊಪ್ಪ, ಆ. ೧೦ : ನಾಕೂರು-ಶಿರಂಗಾಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಕಾರ್ಯಕ್ಷೇತ್ರದ ಅನ್ನಪೂರ್ಣ ಸ್ವಸಹಾಯ ಸಂಘದ ೧೭ನೇ ವಾರ್ಷಿಕೋತ್ಸವ ಸಮಾರಂಭವು ಕಾನ್‌ಬೈಲ್‌ನಲ್ಲಿ ನಡೆಯಿತು. ಸಮಾರಂಭದಲ್ಲಿ
ರೈತರ ಸಮಸ್ಯೆಗೆ ಕೇಂದ್ರ ಸರ್ಕಾರ ಕಾರಣ ಕಾಂಗ್ರೆಸ್ ಆರೋಪ ಸೋಮವಾರಪೇಟೆ, ಆ. ೧೦: ಸಿ & ಡಿ ಜಾಗ ಹಾಗೂ ಸೆಕ್ಷನ್-೪ ಸಮಸ್ಯೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕಾರಣವಲ್ಲ; ಬದಲಿಗೆ ಕೇಂದ್ರ ಸರ್ಕಾ ರದ ತೀರ್ಪುಗಳು ಕಾರಣವಾಗಿದ್ದು,
ಕಾಂಗ್ರೆಸ್ ಸರ್ಕಾರದಿಂದ ರೈತವಿರೋಧಿ ಧೋರಣೆ ಆರೋಪ ಸೋಮವಾರಪೇಟೆ,ಆ.೧೦: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿAದಲೂ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಇದರ ಭಾಗವಾಗಿ ಸಿ ಮತ್ತು ಡಿ ಹಾಗೂ ಸೆಕ್ಷನ್-೪ ವಿಚಾರದಲ್ಲಿ ರೈತರ ಒಕ್ಕಲೆಬ್ಬಿಸಲು
ರಸ್ತೆ ಗುಂಡಿ ಮುಚ್ಚುವ ಸಮಾಜ ಸೇವಕ ಮಡಿಕೇರಿ, ಆ. ೧೦: ನಿರ್ಗತಿಕರ ಸೇವೆ, ಪರಿಸರ ರಕ್ಷಣೆಗೆ ಗಿಡ ನೆಡುವುದು, ಬೀದಿ ಪ್ರಾಣಿಗಳಿಗೆ ಆಶ್ರಯವಾಗುವುದು ಹೀಗೆ ಹತ್ತು ಹಲವು ಬಗೆಯಲ್ಲಿ ಸಮಾಜದ ಸೇವೆ ಮಾಡುವವರು ನಮ್ಮ
ಸುಂಟಿಕೊಪ್ಪದಲ್ಲಿ ಸಿಎನ್ಸಿಯಿಂದ ಮಾನವ ಸರಪಳಿ ಮಡಿಕೇರಿ, ಆ.೧೦ : ರಾಷ್ಟಿçÃಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂನ್ನು ಸೇರಿಸುವುದರಿಂದ ಕೊಡವರ ಸಾಂವಿಧಾನಿಕ