ಅಖಂಡ ಭಾರತ ಸಂಕಲ್ಪ ಯಾತ್ರೆ ಮಾದಾಪುರದಲ್ಲಿ ಪಂಜಿನ ಮೆರವಣಿಗೆ ಐಗೂರು, ಆ. ೧೦: ಸೋಮವಾರಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಮಾದಾಪುರದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಮುಖ್ಯಬೀದಿಯಲ್ಲಿ ರಾಷ್ಟçಧ್ವಜ,
ಸಹೋದರತೆÀಯ ಬಂಧ ಈ ಸಂಬAಧ ಮಡಿಕೇರಿ, ಆ. ೯: ಇಂದು ಎಲ್ಲೆಡೆ ರಕ್ಷಾ ಬಂಧನ ಸಂಭ್ರಮ. ಸಹೋದರತೆಯ ಬಾಂಧವ್ಯವೇ ಈ ರಕ್ಷಾ ಬಂಧನ.., ಹೆಸರೇ ಹೇಳುವಂತೆ ರಕ್ಷೆ ಹಾಗೂ ಬಂಧನದ ಈ ಬಾಂಧವ್ಯವನ್ನು
ಕಾಡಾನೆ ದಾಳಿಯಿಂದ ಕಾರ್ಮಿಕನಿಗೆ ಗಾಯ ಸಿದ್ದಾಪುರ, ಆ. ೯: ಚಲಿಸುತ್ತಿದ್ದ ಆಟೋ ಮೇಲೆ ಕಾಡಾನೆ ದಾಳಿ ನಡೆಸಿ ಕಾರ್ಮಿಕನನ್ನು ಗಾಯಗೊಳಿಸಿದ್ದು, ಆಟೋ ಕೂಡ ಜಖಂಗೊAಡ ಘಟನೆ ಇಂಜಿಲಗೆರೆಯ ಶ್ರೀ ಮುತ್ತಪ್ಪ ದೇವಾಲಯದ ಬಳಿ
ದೇಶತಕ್ಕರೇ ಅಕೊಸ ಜವಾಬ್ದಾರಿ ನಿಭಾಯಿಸಬೇಕು ಗೋಣಿಕೊಪ್ಪ ವರದಿ, ಆ. ೯ : ಅಖಿಲ ಕೊಡವ ಸಮಾಜ ಅಧ್ಯಕ್ಷರಾಗಿ ದೇಶತಕ್ಕನೆ ಜವಾಬ್ದಾರಿ ನಿಭಾಯಿಸಬೇಕು ಎಂಬ ನಿರ್ಧಾರವನ್ನು ಕಾವೇರಿ ಕಲ್ಯಾಣ ಮಂಟಪದಲ್ಲಿ ನಡೆದ ಅಖಿಲ ಕೊಡವ
ಇತಿಹಾಸದ ಪುಟ ಸೇರಲಿರುವ ವೀರಾಜಪೇಟೆ ಟೌನ್ಹಾಲ್ ಗೋಣಿಕೊಪ್ಪಲು, ಆ. ೯: ಕಾಲ ಬದಲಾದಂತೆ ನಮ್ಮ ಕಣ್ಣಮುಂದೆ ಇರುವ ಅದೆಷ್ಟೊ ವಿಷಯಗಳು ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತವೆ. ಅಂತಹ ಸಾಲಿಗೆ ಇದೀಗ ವೀರಾಜಪೇಟೆ ನಗರದ ಪುರಸಭಾ ವ್ಯಾಪ್ತಿಯಲ್ಲಿರುವ