ಕಾಡಾನೆ ಕಾರ್ಯಾಚರಣೆ ಸಿದ್ದಾಪುರ, ಆ. ೯: ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದ್ದು, ಗ್ರಾಮಸ್ಥರು ಕಾಡಾನೆಗಳನ್ನು ಕಾಡಿಗಟ್ಟಲು ಒತ್ತಾಯಿಸಿದ್ದ ಹಿನ್ನೆಲೆ ಕಾರ್ಯಾಚರಣೆ
ವಿಚಾರಣೆಗೆ ಚೇತನ್ ಹಾಜರು ಮಡಿಕೇರಿ, ಆ. ೯: ಪೊನ್ನಂಪೇಟೆ ತಾಲೂಕಿನ ಅತ್ತೂರು ಕೊಲ್ಲಿ ಅರಣ್ಯ ಪ್ರದೇಶಕ್ಕೆ ಅತಿಕ್ರಮಣ ಪ್ರವೇಶ ಮಾಡಿದ ಆರೋಪ ಎದುರಿಸುತ್ತಿರುವ ಹೋರಾಟಗಾರರು ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದರು. ಮೇ ತಿಂಗಳಿನಲ್ಲಿ
ನಾಳೆ ವಾಹನ ಜಾಥಾ *ಗೋಣಿಕೊಪ್ಪ , ಆ. ೯: ಪೊನ್ನಂಪೇಟೆ ತಾಲೂಕು ಹಿಂದೂ ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಅಂಗವಾಗಿ ತಾ. ೧೧ ರಂದು ಬೃಹತ್ ವಾಹನ
ಅಂಬಿಕಾ ಗಣೇಶ್ ನಿಧನ ಮಡಿಕೇರಿಯ ಉದ್ಯಮಿ ಅಂಬಿಕಾ ಎಲೆಕ್ಟಾçನಿಕ್ಸ್ ಮಾಲೀಕರಾಗಿದ್ದ ಅಜ್ಜೀನಂಡ ಎ. ಗಣೇಶ್ (೬೮) ಅವರು ತಾ. ೯ ರಂದು ಹೃದಯಾಘಾತದಿಂದ ನಿಧನರಾದರು. ಕಾಲೇಜು ರಸ್ತೆಯಲ್ಲಿ ಈ ಹಿಂದೆ ಅಂಬಿಕಾ ವೀಡಿಯೋ
ಅಖಂಡ ಭಾರತಕ್ಕಾಗಿ ಸಂಕಲ್ಪ ಯಾತ್ರೆ ಮಡಿಕೇರಿಯಲ್ಲಿ ಪಂಜಿನ ಮೆರವಣಿಗೆ ಮಡಿಕೇರಿ, ಆ.೮; ಸ್ವಾತಂತ್ರ‍್ಯೋತ್ಸವ ಅಂಗವಾಗಿ ಅಖಂಡ ಭಾರತ ಸಂಕಲ್ಪದೊAದಿಗೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಖಂಡ ಭಾರತ ಸಂಕಲ್ಪ ಯಾತ್ರೆಯ ಪಂಜಿನ ಮೆರವಣಿಗೆ ನಡೆಯಿತು. ಕೊಡಗು ಜಿಲ್ಲಾ ಹಿಂದೂ ಜಾಗರಣ