ಹೋಂ ಸ್ಟೇ ಅಸೋಸಿಯೇಷನ್ನಿಂದ ಮಾಹಿತಿ ಫಲಕ ಅಳವಡಿಕೆ

ಸೋಮವಾರಪೇಟೆ, ಆ. ೮: ತಾಲೂಕು ಹೋಂ ಸ್ಟೇ ಅಂಡ್ ಟೂರಿಸಂ ಅಸೋಸಿಯೇಷನ್ ವತಿಯಿಂದ ಹಾರಂಗಿ ಜಲಾಶಯ ಅಣೆಕಟ್ಟಿನ ರಸ್ತೆ ಮುಂಭಾಗದಲ್ಲಿ ಪ್ರವಾಸಿ ಸ್ಥಳಗಳ ಸೂಚನಾ ಫಲಕವನ್ನು ಅಳವಡಿಸಲಾಯಿತು. ಅಸೋಸಿಯೇಷನ್

ಸಿಡಿಪಿಓ ವಿರುದ್ಧ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಅಸಮಾಧಾನ

ಸೋಮವಾರಪೇಟೆ, ಆ. ೮: ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಗೆ ಗೈರು, ಅಸಮರ್ಪಕ ಅನುಪಾಲನಾ ವರದಿ ಸೇರಿದಂತೆ ಅಂಗನವಾಡಿಗಳ ಸೂಕ್ತ ನಿರ್ವಹಣೆಯಲ್ಲಿ ಗಂಭೀರ ಪ್ರಯತ್ನ ಆಗುತ್ತಿಲ್ಲ ಎಂದು ತಾಲೂಕು

ಜಿಲ್ಲೆಯಲ್ಲಿ ಸದ್ಯಕ್ಕೆ ಯೂರಿಯಾ ಗೊಬ್ಬರ ಸಮಸ್ಯೆ ಅಧಿಕವಿಲ್ಲ

ಕೆಲವೆಡೆಗಳಲ್ಲಿ ಕೊರತೆ * ಪ್ರಸ್ತುತ ಒಂದಷ್ಟು ಕಡೆ ದಾಸ್ತಾನು * ಹೆಚ್ಚುತ್ತಿರುವ ಬೇಡಿಕೆ ಮಡಿಕೇರಿ, ಆ. ೮: ಪ್ರಸ್ತುತ ರಾಜ್ಯಾದ್ಯಂತ ಯೂರಿಯಾ ರಸಗೊಬ್ಬರದ ಕೊರತೆಯ ಕುರಿತು ಭಾರೀ ಚರ್ಚೆಗಳು

ತಾ ೧೭ ರಂದು “ಸ್ಟಡಿ ಅಬ್ರಾಡ್ ಎಕ್ಸ್ಪೋ ೨೦೨೫” ಕಾರ್ಯಕ್ರಮ

ಮಡಿಕೇರಿ, ಆ. ೮: ಕರ್ನಾಟಕದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ ಪಾರದರ್ಶಕ, ಮೌಲ್ಯಾಧಾರಿತ ಮತ್ತು ವೈಯಕ್ತಿಕಗೊಳಿಸಿದ ಮಾರ್ಗದರ್ಶನವನ್ನು ನೀಡುವ ಮೂಲಕ ಜಾಗತಿಕ ಶಿಕ್ಷಣದ ಪ್ರಯಾಣವನ್ನು ಸರಳೀಕರಿಸಲು ಮತ್ತು

ಮೊಸಳೆ ಪ್ರತ್ಯಕ್ಷ ಕುಶಾಲನಗರ ಆ ೮

ಕುಶಾಲನಗರ ವಿವೇಕಾನಂದ ಬಡಾವಣೆ ಬಳಿ ಕಾವೇರಿ ನದಿಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ಸುಮಾರು ಐದರಿಂದ ಆರು ಅಡಿ ಉದ್ದದ ಮೊಸಳೆ ನದಿಯಿಂದ ಹೊರಬಂದು ಬಿಸಿಲಿಗೆ ಮೈಯೊಡ್ಡಿನಿಂತ ದೃಶ್ಯ ಕಂಡುಬAತು. - ಸಿಂಚು