ಗಣೇಶೋತ್ಸವ ಸಮಿತಿಗಳು ಅನುಸರಿಸಬೇಕಾದ ನಿಯಮಗಳು ಮಡಿಕೇರಿ, ಆ. ೨: ಗಣೇಶೋತ್ಸವ ಆಚರಣೆಗೆ ಸಂಬAಧಿಸಿದAತೆ ಸುರಕ್ಷಿತ ಗಣೇಶೋತ್ಸವ ಆZರಣೆಯ ಉದ್ದೇಶದಿಂದ ಪೊಲೀಸ್ ಇಲಾಖೆ ಹಲವು ನಿಯಮಗಳನ್ನು ರೂಪಿಸಿದ್ದು, ಉತ್ಸವ ಸಮಿತಿಗಳು ಅವುಗಳನ್ನು ಪಾಲನೆ ಮಾಡುವಂತೆ
ಕೇದಾರನಾಥದಲ್ಲಿ ತಲೆ ಎತ್ತಲಿದೆ ವಿಶ್ವದ ಅತಿ ಉದ್ದದ ಹಾಗೂ ಎತ್ತರದ ರೋಪ್ ವೇ ಉತ್ತರಾಖಂಡದ ಮಂದಾಕಿನಿ ನದಿಯ ಬಳಿ ಇರುವ ಕೇದಾರನಾಥದ ಶಿವನ ದೇವಸ್ಥಾನ ಹಿಂದೂಗಳ ಪವಿತ್ರ ನಾಲ್ಕು ಧಾಮಗಳ ಪೈಕಿ ಒಂದಾಗಿದೆ. ಅವೆಂದರೆ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್ ಹಾಗೂ ಭದ್ರಿನಾಥ್
ಬಾಕ್ಸಿಂಗ್ನಲ್ಲಿ ರಾಷ್ಟçಮಟ್ಟಕ್ಕೆ ಆಯ್ಕೆ ಪೊನ್ನಂಪೇಟೆ, ಆ. ೨: ಕೊಡಗು ಬಾಕ್ಸಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಕೊಡಗಿನ ಇಬ್ಬರು ವಿದ್ಯಾರ್ಥಿಗಳು ಆಗಸ್ಟ್ ೬ ಮತ್ತು ೭ ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟಿçÃಯ ಬಾಕ್ಸಿಂಗ್
ಸಾಯಿಶಂಕರ್ ಶಾಲೆಯಲ್ಲಿ ವನಮಹೋತ್ಸವ ಗೋಣಿಕೊಪ್ಪಲು, ಆ. ೨: ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ಪೊನ್ನಂಪೇಟೆಯ ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ರೋರ‍್ಯಾಕ್ಟ್ ಕ್ಲಬ್‌ನ ಸಹಯೋಗ ದೊಂದಿಗೆ ವನಮಹೋತ್ಸವ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಆವರಣದಲ್ಲಿ ಗಿಡ
ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ನೋಂದಣಿ ಮಡಿಕೇರಿ, ಆ. ೨: ಕರ್ನಾಟಕ ಸರ್ಕಾರವು ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಯನ್ನು ಅನುಷ್ಟಾನ ಗೊಳಿಸಲು ಕೊಡಗು