ಗೋವಾದಿಂದ ಬಂದು ಪೊಲೀಸರ ಮನೆ ನುಗ್ಗಿದರು ಬೈಕ್ ಹೊತ್ತೊಯ್ದರು

ಮಡಿಕೇರಿ, ಜು. ೨೧ : ಬೈಕ್ ಕಳವು ಮಾಡುತ್ತಾ ಅದೇ ಬೈಕ್‌ನಲ್ಲಿ ಊರಿಂದೂರಿಗೆ ಸುತ್ತಾಡುತ್ತಾ ಎಲ್ಲೆಂದರಲ್ಲಿ ಕಳವು ಮಾಡಿ ಸಂಚರಿಸುತ್ತಿರುವ ಕಳ್ಳರು ಕೊಡಗಿಗೂ ಕಾಲಿಟ್ಟಿದ್ದರು. ಈ ಕಳ್ಳರು

ಅತ್ತೆ ಸೊಸೆಗೆ ಹಲ್ಲೆಗೈದು ಚಿನ್ನದ ಸರ ದರೋಡೆ

ಮಡಿಕೇರಿ, ಜು. ೨೧: ಕೊಂಡAಗೇರಿ ಪರಂಬು ಗ್ರಾಮದಲ್ಲಿ ಅತ್ತೆ-ಸೊಸೆ ಮೇಲೆ ಚಾಕುವಿನಿಂದ ಹಲ್ಲೆಗೈದು ಚಿನ್ನದ ಸರ ಅಪಹರಣ ಮಾಡಿದ ಘಟನೆ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ. ಮಧ್ಯಾಹ್ನ ವೇಳೆಯಲ್ಲಿ ನೀರು

ಗ್ಯಾರಂಟಿಯೊAದಿಗೆ ಅಭಿವೃದ್ಧಿಗೂ ಅನುದಾನ ಡಾ ಮಂತರ್

ಸೋಮವಾರಪೇಟೆ, ಜು. ೨೧: ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳೊಂದಿಗೆ ಅಭಿವೃದ್ಧಿ ಕಾರ್ಯಗಳಿಗೂ ಭರಪೂರ ಅನುದಾನ ನೀಡುತ್ತಿದೆ. ಕೆಲವರ ಟೀಕೆಗಳಿಗೆ ಅಭಿವೃದ್ಧಿ ಕಾರ್ಯಗಳೇ ಉತ್ತರ ಎಂದು ಮಡಿಕೇರಿ