‘ಶತಮಾನೋತ್ಸವ ಭವನಕ್ಕೆ ರೂ೨೫೦ ಕೋಟಿ’ ಸೋಮವಾರಪೇಟೆ, ಜು. ೨೧: ಕಳೆದ ೧೮ ವರ್ಷಗಳ ಹಿಂದೆ ಚಾಲನೆಗೊಂಡು ಅನುದಾನದ ಕೊರತೆಯಿಂದ ಪಾಳುಬಿದ್ದ ಬಂಗಲೆಯAತಾಗಿರುವ ಸೋಮವಾರ ಪೇಟೆ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ
ಕೊಡಗಿನ ಗಡಿಯಾಚೆ ಉಪರಾಷ್ಟçಪತಿ ಸ್ಥಾನಕ್ಕೆ ಜಗದೀಪ್ ರಾಜೀನಾಮೆ ನವದೆಹಲಿ, ಜು. ೨೧: ಭಾರತದ ಉಪರಾಷ್ಟçಪತಿ ಜಗದೀಪ್ ಧಂಖರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆರೋಗ್ಯ ಕಾರಣ ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸುವ
೧೭೯ ವರ್ಷ ಸಂದಿರುವ ಸೇತುವೆಗೆ ಪುನಶ್ಚೇತನ ಅಗತ್ಯ (ವನಿತ ಚಂದ್ರಮೋಹನ್) ಕುಶಾಲನಗರ, ಜು. ೨೧: ಕೊಡಗು, ಮೈಸೂರು ಜಿಲ್ಲೆಗಳನ್ನು ಬೆಸೆಯುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಪುರಾತನ ಕಾಲದ ಸುಮಾರು ೧೭೯ ವರ್ಷ ಸಂದಿರುವ ಸೇತುವೆಗೆ ಪುನಶ್ಚೇತನ
ಕಾರ್ಯನಿರತ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟ ಮಡಿಕೇರಿ, ಜು. ೨೧: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು.ಮಡಿಕೇರಿ ಸಮೀಪದ ತಾಳತ್‌ಮನೆಯ ಮಲ್ಲನ ಬೆಳ್ಯಪ್ಪ
ಆಷಾಢ ಮಾಸದ ವಿಶೇಷ ಪೂಜೆ ಸೋಮವಾರಪೇಟೆ, ಜು. ೨೧: ಸಮೀಪದ ಗಾಂಧಿನಗರದ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯದಲ್ಲಿ ಆಷಾಢ ಮಾಸದ ವಿಶೇಷ ಪೂಜೆಗಳು ನಡೆಯುತ್ತಿದ್ದು, ಕೊನೆಯ ಶುಕ್ರವಾರದಂದು ದೇವಾಲಯದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ