ಹಾರಂಗಿ ಬೃಂದಾವನ ಸಂಗೀತ ಕಾರಂಜಿ ವೀಕ್ಷಣೆಗೆ ಆಗಮಿಸುತ್ತಿರುವ ಪ್ರವಾಸಿಗರು ಇದುವರೆಗೆ ರೂ. ೧.೨೪ ಕೋಟಿ ಸಂಗ್ರಹ ಕೂಡಿಗೆ, ಜು. ೨೦: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಬೃಂದಾವನ, ಸಂಗೀತ ಕಾರಂಜಿಯ ವೀಕ್ಷಣೆ ಮೂಲಕ ಇದುವರೆಗೆ ರೂ.೧.೨೪
ಮಾಧ್ಯಮ ದಿನಾಚರಣೆ ಮಡಿಕೇರಿ, ಜು. ೨೦: ಕೊಡಗು ವಿಶ್ವವಿದ್ಯಾಲಯ ಹಾಗೂ ಕೊಡಗು ವಿ.ವಿ. ಹಿತರಕ್ಷಣಾ ಬಳಗದ ಸಂಯುಕ್ತಾಶ್ರಯದಲ್ಲಿ ತಾ. ೨೩ ರಂದು ಬೆಳಿಗ್ಗೆ ೧೦.೩೦ ಕ್ಕೆ ಕೊಡಗು ವಿಶ್ವವಿದ್ಯಾಲಯದ ಹಾರಂಗಿ
ಕೊಡಗಿನಲ್ಲಿ ಕಕ್ಕಡ ಮಾಸದ ಅನುಭವ ಮಡಿಕೇರಿ, ಜು. ೨೦: ಕೊಡಗಿನಲ್ಲಿ ಮುಂಗಾರು ಮಳೆಯ ಸನ್ನಿವೇಶ ಎಂದಿನAತಿದೆ. ಇದೀಗ ತಾ. ೧೭ ರಿಂದ ಕಕ್ಕಡ ಮಾಸ ಆರಂಭಗೊAಡಿದ್ದು, ನಿರಂತರ ಮಳೆ ಹಾಗೂ ಚಳಿಯೊಂದಿಗೆ ಜನತೆಗೆ
ಪರಿಶಿಷ್ಟ ಜಾತಿ ಘಟಕದ ಸಭೆ ಕುಶಾಲನಗರ, ಜು. ೨೦: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕರ ಸಮ್ಮುಖದಲ್ಲಿ ಕುಶಾಲನಗರ ಬ್ಲಾಕ್‌ನ ಪರಿಶಿಷ್ಟ ಜಾತಿ ಘಟಕದ ಮುಖಂಡರು, ಕಾರ್ಯಕರ್ತರ ಕುಂದುಕೊರತೆ ಸಭೆ ನಡೆಯಿತು. ಸಭೆಯಲ್ಲಿ ಹಲವರು
ಮಾಜಿ ಸೈನಿಕರ ಸಂಘದ ಮಹಾಸಭೆ ಮಡಿಕೇರಿ, ಜು. ೨೦: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ಮಹಾಸಭೆ ತಾ. ೨೭ ರಂದು ವೀರಾಜಪೇಟೆಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ