ಯುವಜನಾಂಗ ಮದ್ಯದ ದಾಸರಾಗುತ್ತಿರುವುದು ಆತಂಕಕಾರಿ ವಿಪಿ ಶಶಿಧರ್ ಕುಶಾಲನಗರ, ಜು. ೧೮: ಯುವ ಜನಾಂಗ ಮದ್ಯದ ದಾಸರಾಗಿ ತಮ್ಮ ಅಮೂಲ್ಯವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ
೧ ಸಾವಿರ ಕ್ಯೂಸೆಕ್ಸ್ ನೀರು ನಾಲೆಗೆ ಕೂಡಿಗೆ, ಜು. ೧೮: ಹಾರಂಗಿ ಅಣೆಕಟ್ಟೆಯಿಂದ ನಾಲೆಯ ಮುಖ್ಯ ಕ್ರೆಸ್ಟ್ ಗೇಟ್‌ಗೆ ಸಂಪ್ರದಾಯದAತೆ ಪೂಜೆ ಸಲ್ಲಿಸಿ ತಾ. ೧೭ರ ಸಂಜೆ ಮುಖ್ಯ ನಾಲೆಯ ಮೂಲಕ ಒಂದು ಸಾವಿರ
ಎಸ್ಡಿಪಿಐ ಪ್ರತಿಭಟನೆ ಕುಶಾಲನಗರ, ಜು.೧೮: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ತಕ್ಷಣ ಸರ್ಕಾರ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿ ಕುಶಾಲನಗರದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು
ವೈದ್ಯಕೀಯ ತರಬೇತಿ ಕೇಂದ್ರ ಪ್ರಾರಂಭಕ್ಕೆ ಚಿಂತನೆ ಮಡಿಕೇರಿ, ಜು. ೧೮: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ‘ವೈದ್ಯಕೀಯ ತರಬೇತಿ ಕೇಂದ್ರ’ ಆರಂಭಿಸಲು ಚಿಂತಿಸಲಾಗಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ
ವಾಲಗತಾಟ್ ಕಲಿಕಾ ಶಿಬಿರ ಆಯೋಜನೆ ಶ್ರೀಮಂಗಲ, ಜು. ೧೮: ಕೊಡವ ಜಾನಪದ ಕಲೆಯಾದ ವಾಲಗತಾಟ್‌ನ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಹಸ್ತಾಂತರ ಅಗತ್ಯತೆಯಿಂದ ವಾಲಗತಾಟ್ ಮೂಲ ಸ್ವರೂಪವನ್ನು ಮುಂದಿನ ಪೀಳಿಗೆಗೆ ಸರಿಯಾದ ರೀತಿಯಲ್ಲಿ ಕೊಂಡೊಯ್ಯುವ