ಕಮಾನು ಸೇತುವೆಗೆ ರೂ ೩೬೫೦ ಕೋಟಿ ನಾಲೆ ಅಭಿವೃದ್ಧಿಗೆ ರೂ ೪೯೯೦ ಕೋಟಿ

ಮಡಿಕೇರಿ, ಜು. ೧೭: ಹಾರಂಗಿ ಜಲಾನಯನ ಪ್ರದೇಶದ ಹುಲುಗುಂದ ಗ್ರಾಮದ ಬಳಿ ಕಮಾನು ಸೇತುವೆ ನಿರ್ಮಾಣಕ್ಕೆ ರೂ. ೩೬.೫೦ ಕೋಟಿ ಹಾಗೂ ಹಾರಂಗಿ ಜಲಾಶಯದ ಎಡದಂಡೆ ಕಾಲುವೆಯ

ಜನ ಜಾನುವಾರುಗಳ ಜೀವಜಲ ಕಾಡುಪಾಲು

ಗೋಣಿಕೊಪ್ಪಲು, ಜು. ೧೭: ನಾಗರಹೊಳೆ ರಾಷ್ಟಿçÃಯ ಉದ್ಯಾನದ ಸರಹದ್ದಿನ ಸುಮಾರು ೧೫ ಎಕರೆ ವಿಸ್ತೀರ್ಣದ ವಡ್ಡರಮಾಡು ಕಟ್ಟೆ ನಿರ್ಮಾಣವಾಗಿ ೭೫ ವರ್ಷವೇ ಕಳೆದುಹೋಗಿದೆ. ಜನ, ಜಾನುವಾರು, ಕಾಡು ಪ್ರಾಣಿಗಳಿಗೆ

ಖಾರೀಫ್ ಬೆಳೆಗೆ ೫೦೦ ಕ್ಯೂಸೆಕ್ಸ್ ನೀರು ಹರಿಸಲು ನಿರ್ಣಯ

ಕೂಡಿಗೆ, ಜು. ೧೭: ಹಾರಂಗಿ ಅಣೆಕಟ್ಟೆಯಿಂದ ನಾಲೆಗಳ ಮೂಲಕ ಖಾರೀಫ್ ಬೆಳೆಗೆ ೫೦೦ ಕ್ಯೂಸೆಕ್ಸ್ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಯಿತು. ಬೆಂಗಳೂರಿನ ಕಾವೇರಿ ನೀರಾವರಿ ನಿಗಮ ಸಭಾಂಗಣದಲ್ಲಿ ಮಡಿಕೇರಿ

ಸರ್ಫಿಂಗ್ ಚಾಂಪಿಯನ್ಶಿಪ್ಗೆ ಆದ್ಯ

ಮಡಿಕೇರಿ, ಜು. ೧೭: ೪ನೇ ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಶಿಪ್‌ಗೆ ವೀರಾಜಪೇಟೆಯ ಆದ್ಯ ಸಿಂಗ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾಳೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಮಂದಿನ ಆಗಸ್ಟ್ ತಿಂಗಳಿನಲ್ಲಿ ಪಂದ್ಯಾವಳಿ ನಡೆಯಲಿದ್ದು,