ಕಕ್ಕಡ ಪ್ರಾರಂಭ ಪೂಜೆ ವೀರಾಜಪೇಟೆ, ಜು. ೧೭: ತಾ. ೧೬ ರಿಂದ ಕಕ್ಕಡ(ಆಟಿ)ಮಾಸ ಪ್ರಾರಂಭವಾಗಿದ್ದು, ಇದರ ಅಂಗವಾಗಿ ಕೆದಮುಳ್ಳೂರು ಮಹಾದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮಸ್ಥರ ಪರವಾಗಿ ದೇವಾ ಲಯದ ವತಿಯಿಂದ
ಕೆಸರುಗದ್ದೆ ಕ್ರೀಡಾಕೂಟ ಬುಲೆಟ್ ಫ್ರೆಂಡ್ಸ್ ಚಾಂಪಿಯನ್ ಕಡAಗ, ಜು. ೧೭: ಕಡಂಗ ಸಮೀಪದ ಕೋಡಿರ ಗೆದ್ದೆಯಲ್ಲಿ ಕಡಂಗ ಯೂತ್ ಕ್ಲಬ್ ವತಿಯಿಂದ ನಡೆದ ಮೊದಲನೆಯ ವರ್ಷದ ಕೆಸರುಗದ್ದೆ ಕಾಲ್ಚೆೆಂಡು ಕ್ರೀಡಾಕೂಟವು ಸಂಪೂರ್ಣಗೊAಡಿತು. ಕ್ರೀಡಾಕೂಟದಲ್ಲಿ ೨೨
ವಾಹನ ಚಾಲಕರ ಸಂಘಕ್ಕೆ ಆಯ್ಕೆ ಸುಂಟಿಕೊಪ್ಪ, ಜು. ೧೭: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ೨೦೨೫-೨೬ನೇ ಸಾಲಿನ ಅಧ್ಯಕ್ಷರಾಗಿ ಕೆ.ವಿ. ಕಿಟ್ಟಣ್ಣ ರೈ, ಪ್ರಧಾನ ಕಾರ್ಯದರ್ಶಿಯಾಗಿ ಮುನೀರ್ ಕಂಬಿಬಾಣೆ, ಖಜಾಂಚಿಯಾಗಿ ಅಜೀಜ್ ಕೊಡಗರಹಳ್ಳಿ
ಪತ್ರಕರ್ತರ ಸಂಘದಿAದ ಕಥೆ ಹೇಳುವ ಸ್ಪರ್ಧೆ ಮಡಿಕೇರಿ, ಜು. ೧೭: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಸಹಯೋಗದಲ್ಲಿ ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದಿAದ ಕಥೆ ಹೇಳುವ ಸ್ಪರ್ಧೆ ಆಯೋಜಿಸಲಾಗಿದೆ. ಆಗಸ್ಟ್ ೩ ರಂದು ‘ಕಥಾ
ಹೆಸರು ನೋಂದಾಯಿಸಲು ಮನವಿ ಮಡಿಕೇರಿ, ಜು. ೧೭: ಪ್ರಧಾನಮಂತ್ರಿ ಜನ್ ಜಾತೀಯ ಆದಿವಾಸಿ ಮಹಾ ಅಭಿಯಾನ (ಪಿ.ಎಂ. -ಜನ್‌ಮನ್) ಯೋಜನೆಯಡಿ ಜೇನುಕುರುಬ ಜನಾಂಗದವರಿಗೆ ಘಟಕ ವೆಚ್ಚ ರೂ. ೪.೫೦ ಲಕ್ಷಗಳಲ್ಲಿ ಮನೆಯನ್ನು