ಬೆಳೆಹಾನಿ ಪರಿಹಾರ ಬಿಡುಗಡೆಗೆ ಶಾಸಕದ್ವಯರು ಕ್ರಮ ಕೈಗೊಳ್ಳಲಿ ಮಡಿಕೇರಿ, ಜು.೧೧ : ಕೊಡಗಿನ ಕಾಫಿ ಬೆಳೆಗಾರರಿಗೆ ಹಾಗೂ ರೈತರಿಗೆ ಬೆಳೆಹಾನಿ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ಶಾಸಕದ್ವಯರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾಫಿ ಮಂಡಳಿ ಸದಸ್ಯ
ಸೂಪರ್ ಬೈಕ್ ಚಾಂಪಿಯನ್ಶಿಪ್ನಲ್ಲಿ ತಸ್ಮೆöÊ ಸಾಧನೆ ಮಡಿಕೇರಿ: ಥೈಲ್ಯಾಂಡ್‌ನಲ್ಲಿ ಇತ್ತೀಚೆಗೆ ನಡೆದ ಃಖIಅ ಸೂಪರ್ ಬೈಕ್ ಚಾಂಪಿಯನ್‌ಶಿಪ್ ೨೦೨೫ ರಲ್ಲಿ (SP೪೦೦ (೪೦೦ಛಿಛಿ) ವಿಭಾಗ) ಕೊಡಗಿನ ಮೊಣ್ಣಂಡ ತಸ್ಮೆöÊ ಕಾರ್ಯಪ್ಪ ಅವರು ಭಾಗವಹಿಸಿ ಎರಡನೇ
ರೇಷ್ಮೆ ಮಂಡಳಿಗೆ ಭರತ್ ಆಯ್ಕೆ ಚೆಯ್ಯಂಡಾಣೆ, ಜು. ೧೧: ವೀರಾಜಪೇಟೆಯ ಮಗ್ಗುಲ ಗ್ರಾಮದ ದಿ. ಕುಪ್ಪಚ್ಚಿರ ಭೀಮಯ್ಯ ಹಾಗೂ ಕವಿತ ದಂಪತಿಯ ಪುತ್ರ ಭರತ್ ಕೆ.ಬಿ. ಭಾರತ ಸರ್ಕಾರದ ಕೇಂದ್ರೀಯ ರೇಷ್ಮೆ ಮಂಡಳಿಗೆ
ರೋಟರಿ ಮಿಸ್ಟಿ ಹಿಲ್ಸ್ ನೂತನ ಅಧ್ಯಕ್ಷರಾಗಿ ರತ್ನಾಕರ್ ರೈ ಮಡಿಕೇರಿ, ಜು. ೧೧: ಸಾಮಾಜಿಕ ಸೇವಾ ಸಂಸ್ಥೆಯಾಗಿ ವಿಶ್ವದಲ್ಲಿ ಪ್ರಮುಖ ಸ್ಥಾನ ಪಡೆದಿರುವ ರೋಟರಿ ಸಂಸ್ಥೆಯು ವಿನೂತನ ಸೇವಾ ಕಾರ್ಯಯೋಜನೆಗಳೊಂದಿಗೆ ಜನಮಾನಸದಲ್ಲಿ ಸದಾ ಸ್ಮರಣೀಯವಾಗಿರಬೇಕೆಂದು ರೋಟರಿ ಜಿಲ್ಲೆ
ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬAಧ ಸಂವೇದನಾಶೀಲವಾದುದು ಕೂಡಿಗೆ, ಜು. ೧೧: ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬAಧವು ಸಂವೇದನಾಶೀಲವಾದುದು, ಮನುಷ್ಯನಿಗಿರುವಷ್ಟೇ ಸ್ವಾತಂತ್ರ‍್ಯ ಮತ್ತು ಸಮಾನ ಹಕ್ಕುಗಳು ಈ ಭೂಮಿಯಲ್ಲಿ ಜೀವಿಸುತ್ತಿರುವ ಪ್ರಾಣಿ ಸಂಕುಲಕ್ಕೂ ಇದೆ