ಆಸ್ಟೆçÃಲಿಯಾದಲ್ಲಿ ಕೊಡಗಿನ ಕಾಫಿ ವಹಿವಾಟಿಗೆ ಯತ್ನ

ಮಡಿಕೇರಿ, ಜು. ೯: ಹದವಾದ ನೆರಳಿನಲ್ಲಿ ಬೆಳೆಯುವ ಕೊಡಗಿನ ‘ಷೇಡ್ ಕಾಫಿ’ಯ ಸುವಾಸನೆ ಮತ್ತು ಸ್ವಾಧವನ್ನು ವಿಶ್ವ ಸ್ತರದಲ್ಲಿ ಪರಿಚಯಿಸುವ ವ್ಯಾಪಕ ಪ್ರಯತ್ನಗಳಿಂದು ನಡೆಯುತ್ತಿವೆ. ಇದರ ಭಾಗವಾಗಿ

ಮೃತ ಯುವಕನ ಕುಟುಂಬಕ್ಕೆ ನೆರವು ನೀಡಿದ ಪೊನ್ನಣ್ಣ

ಮಡಿಕೇರಿ, ಜು. ೯: ಇತ್ತೀಚಿಗೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಹುಲಿತಾಳ ನಿವಾಸಿ ಪ್ರದೀಪ್ ಕುಟುಂಬಕ್ಕೆ ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ವೈಯಕ್ತಿಕ ಆರ್ಥಿಕ ನೆರವು

ಮುಷ್ಕರದ ಹಿನ್ನೆಲೆ ಮನವಿ ಸಲ್ಲಿಕೆ

ನಾಪೋಕ್ಲು, ಜು. ೯: ಕಾರ್ಮಿಕ ಸಂಘಟನೆಗಳ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆ ಮಡಿಕೇರಿ ಹಾಗೂ ಸೋಮವಾರಪೇಟೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘಟನೆಯಿAದ ಮಡಿಕೇರಿಯಲ್ಲಿ ಬುಧವಾರ