ಗುರು ಪೂರ್ಣಿಮೆಯ ಮಹತ್ವ

ಗುರು ಪರಂಪರೆಯ ಎಲ್ಲಾ ಸದ್ಗುರುಗಳನ್ನೂ ಸ್ಮರಿಸಿ ಅವರು ಹೇಳಿಕೊಟ್ಟಿರುವ ಬೋಧನೆಗಳನ್ನು ಏಕಚಿತ್ತದಿಂದ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯೋಣ. ಗುರುವಿನ ಕೃಪೆಯು ಪೂರ್ಣ ಚಂದ್ರನ ಹಾಗೆ. ಶೋಭೆಯನ್ನೂ, ತಂಪನ್ನೂ ಹೊಂದಿರುತ್ತದೆ. ಗುರು

ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಪೊನ್ನಣ್ಣ

ಚೆಯ್ಯಂಡಾಣೆ, ಜು. ೯: ನಾಪೋಕ್ಲುವಿನಿಂದ ಬಾವಲಿ, ಎಡಪಾಲ, ಕಡಂಗ, ಕೆದಮುಳ್ಳೂರು, ವೀರಾಜಪೇಟೆ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಕಳೆದ ನಾಲ್ಕು ವರ್ಷದಿಂದ ಸ್ಥಗಿತಗೊಂಡಿತ್ತು. ಈ ವ್ಯಾಪ್ತಿಯ