ಅಂಗನವಾಡಿಯಲ್ಲಿ ಆರೋಗ್ಯ ಜಾಗೃತಿ

ಮಡಿಕೇರಿ, ಜು. ೮: ಕರ್ಣಂಗೇರಿ ಅಂಗನವಾಡಿ ಕೇಂದ್ರದ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಮಕ್ಕಳಿಗೆ ಅಂಧತ್ವ ನಿವಾರಣೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಳಕ್ಕಾಗಿ ವಿಟಮಿನ್ ಎ ದ್ರಾವಣವನ್ನು ಹಾಕಲಾಯಿತು. ಆರೋಗ್ಯ

ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧನಿಗೆ ಸ್ವಾಗತ

ಸೋಮವಾರಪೇಟೆ, ಜು. ೮: ಕೇಂದ್ರೀಯ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸ್ವ ಗ್ರಾಮಕ್ಕೆ ಆಗಮಿಸಿದ ಯೋಧರೋರ್ವರಿಗೆ ಭವ್ಯ ಸ್ವಾಗತ ನೀಡಿ, ನಂತರ ಸನ್ಮಾನಿಸಿ ಪೌರ ಕೃತಜ್ಞತೆ

ಬ್ರೆಜಿಲ್ನಲ್ಲಿ ಕಾಫಿ ಕೊಯ್ಲು ನಡೆದಿರುವ ಬೆನ್ನಲ್ಲೇ ಭಾರತೀಯ ಕಾಫಿ ದರ ಕುಸಿತ

ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಜು. ೮ : ವಿಶ್ವದ ಅತ್ಯಂತ ದೊಡ್ಡ ಕಾಫಿ ಉತ್ಪಾದಕ ರಾಷ್ಟç ಬ್ರೆಜಿಲ್‌ನಲ್ಲಿ ಹಿಮಪಾತದ ಕಾರಣದಿಂದಾಗಿ ಲಕ್ಷಾಂತರ ಎಕರೆ ತೋಟಗಳೇ ನಾಶವಾಗಿ ಅಂತರರಾಷ್ಟಿçÃಯ ಮಾರುಕಟ್ಟೆಗೆ