ಸಂಚಾರಿ ನಿಯಮ ಪಾಲಿಸಿ ಮಂಜುನಾಥ್

ಸಿದ್ದಾಪುರ, ಜು. ೭ : ಆಟೋ ಚಾಲಕರು ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಸಿದ್ದಾಪುರ ನೂತನ ಠಾಣಾಧಿಕಾರಿ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ. ಸಿದ್ದಾಪುರದ