ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಕಾಶ್ ಆಚಾರ್ಯ ಮಡಿಕೇರಿ, ಜು. ೭: ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಕಾಶ್ ಆಚಾರ್ಯ ಅವರು ಆಯ್ಕೆಗೊಂಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ನೇಮಕ ಮಾಡಿ
ಅಧ್ಯಕ್ಷರಾಗಿ ಜಗದೀಶ್ ಮಡಿಕೇರಿ, ಜು. ೭: ನಗರದ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ಮಂಟಪ ಸಮಿತಿ ಅಧ್ಯಕ್ಷರಾಗಿ ಬಿ.ಕೆ. ಜಗದೀಶ್ ಆಯ್ಕೆಯಾಗಿದ್ದಾರೆ. ದೇವಾಲಯ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ
೧೧ ವರ್ಷಗಳಲ್ಲಿ ಭಾರತದ ಕಾಫಿ ರಫ್ತು ಶೇ೧೨೫ ಏರಿಕೆ ಕೋವರ್ ಕೊಲ್ಲಿ ಇಂದ್ರೇಶ್ ಬೆಂಗಳೂರು, ಜು.೬ : ಕೇಂದ್ರ ಸರ್ಕಾರದ ಅಂಕಿಅAಶಗಳ ಪ್ರಕಾರ, ಭಾರತೀಯ ಕಾಫಿ ಮಂಡಳಿಯು ತೆಗೆದುಕೊಂಡ ಕ್ರಮಗಳ ಸರಣಿಯಿಂದಾಗಿ ಕಳೆದ ೧೧ ವರ್ಷಗಳಲ್ಲಿ ದೇಶದ ಕಾಫಿ ರಫ್ತು ಸುಮಾರು
ಅಪಘಾತ ಪ್ರಕರಣ ಚಾಲಕನ ಬಂಧನ ಮಡಿಕೇರಿ, ಜು. ೬: ನಿನ್ನೆ ದಿನ ಗುಡ್ಡೆಹೊಸೂರು - ಸಿದ್ದಾಪುರ ರಸ್ತೆಯ ತೆಪ್ಪದಕಂಡಿ ಸೇತುವೆ ಸಮೀಪ ಶಿಕ್ಷಣ ಸಂಸ್ಥೆಯೊAದರ ಬಸ್‌ಗೆ ಹಿಂಬದಿಯಿAದ ಪಿಕಪ್ ಡಿಕ್ಕಿಯಾಗಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ
ಸರ್ಕಾರದ ೨ ವರ್ಷಗಳ ಸಾಧನೆ ಯೋಜನೆಗಳ ಮಾಹಿತಿ ವಸ್ತು ಪ್ರದರ್ಶನಕ್ಕೆ ಚಾಲನೆ ಮಡಿಕೇರಿ, ಜು.೬ : ರಾಜ್ಯ ಸರ್ಕಾರದ ಎರಡು ವರ್ಷಗಳ ಅಭಿವೃದ್ಧಿ ಸಾಧನೆ ಹಾಗೂ ಪಂಚ ಗ್ಯಾರಂಟಿ ಯೋಜನೆ ಕುರಿತ ಮಾಹಿತಿಯನ್ನು ಒಳಗೊಂಡ ವಸ್ತು ಪ್ರದರ್ಶನಕ್ಕೆ ಗ್ಯಾರಂಟಿ ಯೋಜನೆ