ಮತ್ತೊಮ್ಮೆ ಹುಸಿ ಬಾಂಬ್ ಸಂದೇಶದಿAದ ಫಜೀತಿ

ಮಡಿಕೇರಿ, ಜೂ. ೨೭: ಹುಸಿ ಬಾಂಬ್ ಬೆದರಿಕೆ ಸಂದೇಶದಿAದ ಮತ್ತೊಮ್ಮೆ ಫಜೀತಿಯೊಂದಿಗೆ ಆತಂಕದ ವಾತಾವರಣ ಸೃಷ್ಟಿಯಾದ ಪ್ರಸಂಗ ಮರುಕಳಿಸಿದೆ. ಈ ದಿನ ಮಡಿಕೇರಿಯಲ್ಲಿರುವ ಜಿಲ್ಲಾ ನ್ಯಾಯಾಲಯ ಕಟ್ಟಡ

ಮಲ್ಮ ಜಾಗ ಅಕೊಸ ಹೆಸರಿನಲ್ಲಿ ಖರೀದಿಗೆ ನಿರ್ಧಾರ

ಮಡಿಕೇರಿ, ಜೂ. ೨೭: ಕೊಡಗಿನ ಇಗ್ಗುತಪ್ಪ ದೇವರ ಆದಿ ಸ್ಥಾನ ಮಲ್ಮ ಕ್ಷೇತ್ರಕ್ಕೆ ಹೊಂದಿಕೊAಡAತಿರುವ ಬೆಟ್ಟದ ತಪ್ಪಲಿನಲ್ಲಿ ಮಾರಾಟವಾಗಿರುವ ಜಾಗವನ್ನು ಅಖಿಲ ಕೊಡವ ಸಮಾಜದ ಹೆಸರಿನಲ್ಲಿ ಖರೀದಿಸಲು

ಕೊಡಗು ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ “ಶಕ್ತಿಗೆ ಎರಡು ಪ್ರಶಸ್ತಿ

ಮಡಿಕೇರಿ, ಜೂ. ೨೭: ಕೊಡಗು ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ೨೦೨೫ ನೇ ಸಾಲಿನ ಅತ್ಯುತ್ತಮ ವರದಿಗಳಿಗಾಗಿನ ಪ್ರಶಸ್ತಿಗಳು ಘೋಷಣೆಯಾಗಿದ್ದು, “ಶಕ್ತಿ''ಗೆ ೨ ಪ್ರಶಸ್ತಿಗಳು ದೊರೆತಿವೆ. ಕೊಡಗು ಚೇಂಬರ್

ಜಿಲ್ಲೆಯ ವಿವಿಧೆಡೆ ಯೋಗ ದಿನಾಚರಣೆ

ವೀರಾಜಪೇಟೆ : ವೀರಾಜಪೇಟೆ ಮೀನ್‌ಪೇಟೆಯಲ್ಲಿರುವ ವಿನಾಯಕ್ ಇಂಗ್ಲೀಷ್ ಸ್ಕೂಲ್‌ನಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥೆ ಜಯಕುಮಾರಿ ಅವರು ದೀಪ ಬೆಳಗಿಸುವ ಮೂಲಕ