ಸರಕಾರಗಳ ಜನವಿರೋಧಿ ನೀತಿ ವಿರೋಧಿಸಿ ಪ್ರತಿಭಟನೆ

ಮಡಿಕೇರಿ, ಆ. ೧೦ : ಬಲವಂತ ಭೂಸ್ವಾಧೀನ, ಕಾಮಿಕ ವಿರೋಧಿ ಕನಿಷ್ಟ ಕೂಲಿ ಪರಿಷ್ಕರಣೆ, ವಿಬಿಮ್‌ಜಿ, ವಿದ್ಯುತ್ ತಿದ್ದುಪಡಿ, ಬೀಜಕಾಯ್ದೆ, ಕೃಷಿ ಮಾರುಕಟ್ಟೆ ಕುರಿತ ರಾಷ್ಟಿçÃಯ ಧೋರಣಾ

ಸಾಂಪ್ರದಾಯಿಕ ಆಚರಣೆಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಕಾರ್ಯವಾಗಬೇಕು

ಮಡಿಕೇರಿ, ಆ.೧೦; ಗೌಡ ಜನಾಂಗದ ಸಾಂಪ್ರದಾಯಿಕ ಆಚರಣೆ, ಪದ್ಧತಿಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸಬೇಕಿದ್ದು, ಈ ನಿಟ್ಟಿನಲ್ಲಿ ಯುವ ಪೀಳಿಗೆ ಆಸಕ್ತಿ ವಹಿಸಿ ಮುಂದೆ ಬರಬೇಕೆಂದು ಕೊಡಗು ಗೌಡ

ಗುಂಡಿ ಬಿದ್ದ ರಸ್ತೆಗೆ ಗ್ರಾಮಸ್ಥರಿಂದ ಕಾಯಕಲ್ಪ

ಗೋಣಿಕೊಪ್ಪಲು, ಆ. ೧೦: ಪೊನ್ನಂಪೇಟೆ ಸಮೀಪದ ಕಿರುಗೂರು ಗ್ರಾಮಸ್ಥರು ಗುಂಡಿ ಬಿದ್ದ ರಸ್ತೆ ಸರಿಪಡಿಸಿದ್ದಾರೆ. ಇತ್ತೀಚೆಗೆ ಸುರಿದ ಮಳೆಗೆ ಕಿರುಗೂರು-ಹೊನ್ನಿಕೊಪ್ಪ, ಮಡಿಕೆಬೀಡು ಲಿಂಕ್ ರಸ್ತೆ ಸಂಪೂರ್ಣ ಹದಗೆಟ್ಟಿತ್ತು.