ಉನ್ನತಿಗೆ ಮತ್ತೊಂದು ಪದಕ

ಮಡಿಕೇರಿ, ಜೂ. ೨೬: ನಿನ್ನೆಯಷ್ಟೆ ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆದ ಕೊಡಗಿನ ಬೊಳ್ಳಂಡ ಉನ್ನತಿ ಅಯ್ಯಪ್ಪ ಬುಬನೇಶ್ವರದಲ್ಲಿ ನಡೆದ ರಾಷ್ಟಿçÃಯ ಕ್ರೀಡಾಕೂಟದಲ್ಲಿ ಮತ್ತೊಂದು ಪದಕದ ಸಾಧನೆ ಮಾಡಿದ್ದಾರೆ.

ಸಮಸ್ತ ಶತಮಾನೋತ್ಸವದ ಪ್ರಯುಕ್ತ ಮುಅಲ್ಲಿಂ ಭವನ ಯೋಜನೆ

ಚೆಯ್ಯಂಡಾಣೆ, ಜೂ. ೨೬: ಸಮಸ್ತ ಶತಮಾನೋತ್ಸವ ಆಚರಣೆಯ ಅಂಗವಾಗಿ ಮುಅಲ್ಲಿಂಗಳಿಗೆ ನಿರ್ಮಿಸಿಕೊಡಲಾಗುತ್ತಿರುವ ‘ಮುಅಲ್ಲಿಮ್ ಭವನ' ಯೋಜನೆಯಡಿಯಲ್ಲಿ ಕೊಡಗು ಜಿಲ್ಲೆಗೆ ಮಂಜೂರಾದ ನಾಲ್ಕು ಮನೆಗಳಲ್ಲಿ ಮೂರನೇ ಮನೆಯ ಶಂಕುಸ್ಥಾಪನಾ

ಕುಶಾಲನಗರ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆ

ಕುಶಾಲನಗರ, ಜೂ. ೨೬: ಕುಶಾಲನಗರ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ

ವಿದ್ಯಾರ್ಥಿಗಳಿಗೆ ಸಮವಸ್ತç ವಿತರಣೆ

ಸಿದ್ದಾಪುರ, ಜೂ.೨೬: ಇಲ್ಲಿನ ಯುನೈಟೆಡ್ ಕೊಡಗು ಸಂಘದ ವತಿಯಿಂದ ಸಿದ್ದಾಪುರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತç ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಝಿಯಾದ್, ಸಂಘದ ವತಿಯಿಂದ ಸುಮಾರು