ಕಸ ಎಸೆದ ಪ್ರವಾಸಿಗರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ವೀರಾಜಪೇಟೆ, ಜೂ. ೧೭: ವೀರಾಜಪೇಟೆ ತಾಲೂಕಿನ ಕಾಕೋಟುಪರಂಬು ಗ್ರಾಮದ ಸಾರ್ವಜನಿಕ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಆಹಾರ ಪ್ಯಾಕೆಟ್‌ಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ ಪ್ರವಾಸಿಗರ ಗುಂಪನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ
ಶೌಚಾಲಯದ ತ್ಯಾಜ್ಯ ಕಾವೇರಿ ನದಿಗೆ ಕ್ರಮಕ್ಕೆ ಒತ್ತಾಯ ಕುಶಾಲನಗರ, ಜೂ. ೧೭: ಕುಶಾಲನಗರದ ಪಟ್ಟಣ ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳಿಂದ ಚರಂಡಿ ಮೂಲಕ ಶೌಚಾಲಯದ ತ್ಯಾಜ್ಯ ಹರಿಸಿ ಕಾವೇರಿ ನದಿ ಸೇರುತ್ತಿರುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ
ಕೂಡಂಡ ರವಿ ಅವರಿಗೆ ಪ್ರಶಸ್ತಿ ಮಡಿಕೇರಿ, ಜೂ. ೧೭: ೨೦೨೫-೨೬ನೇ ಆತ್ಮ ಯೋಜನೆಯಡಿ ಶ್ರೇಷ್ಠ ಕೃಷಿಕ ವಿಭಾಗದ ಹೈನುಗಾರಿಕಾ ಕ್ಷೇತ್ರದಲ್ಲಿ ಮಡಿಕೇರಿ ತಾಲೂಕು ಮಟ್ಟದ ಪ್ರಶಸ್ತಿಗೆ ಕೂಡಂಡ ರವಿ ಮೊಣ್ಣಪ್ಪ ಅವರು ಭಾಜನರಾಗಿದ್ದಾರೆ.
ಪುರಸಭೆ ಕಾರ್ಯಾಲಯ ಕುಶಾಲನಗರ ಕೊಡಗು ಜಿಲ್ಲೆ - ೫೭೧೨೩೪ ಸಾರ್ವಜನಿಕ ಪ್ರಕಟಣೆ ಸಂ/ಪುಸಕ/ಕAಅ/೦೧/೨೦೨೬-೨೭ ದಿನಾAಕ : ೧೭-೦೬-೨೦೨೬ ವಿಷಯ: ಕುಶಾಲನಗರ ಪುರಸಭೆ ವ್ಯಾಪ್ತಿಯ ಮುಳ್ಳುಸೋಗೆ ಗ್ರಾಮದ ಸರ್ವೆ ನಂಬರ್ ೬/ಪಿ೨ರಲ್ಲಿ ೧೦ ಸೆಂಟು
ವಿದ್ಯಾಭ್ಯಾಸ ಸಾಲಕ್ಕೆ ಅರ್ಜಿ ಆಹ್ವಾನ ಮಡಿಕೇರಿ, ಜೂ. ೧೭: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ದಿ ನಿಗಮ ವತಿಯಿಂದ ೨೦೨೬-೨೭ನೇ ಸಾಲಿನ ಕ್ರಿಶ್ಚಿಯನ್ ಜನಾಂಗದವರಿಗೆ ಅರಿವು ಯೋಜನೆಯಡಿ ವಿದ್ಯಾಭ್ಯಾಸ ಸಾಲ ಪಡೆಯಲು ಆನ್‌ಲೈನ್ ಮೂಲಕ