ಪತ್ರಿಕಾ ದಿನಾಚರಣೆ ಬಸ್ ಸೇವಕರಿಗೆ ಸನ್ಮಾನ

*ಗೋಣಿಕೊಪ್ಪ, ಆ. ೨: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊಳ್ಳಿಮಾಡ ಸಿ. ಕರುಂಬಯ್ಯ ಬಸ್ ನಿಲ್ದಾಣದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಾಲೂಕು

ಪ್ರಸಕ್ತ ಮುಂಗಾರಿನಲ್ಲಿ ಮೊದಲ ಬಾರಿಗೆ ಅಬ್ಬರ ತೋರಿದ ವರುಣ

ಮಡಿಕೇರಿ, ಆ. ೧:ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಇದೇ ಪ್ರಥಮ ಬಾರಿಗೆ ಎಂಬAತೆ ಕಳೆದ ಒಂದೆರಡು ದಿನಗಳಿಂದ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಪುನರ್ವಸು ಮಳೆ ಆರಂಭದ ಎರಡು ದಿನ

ಸಿ ಮತ್ತು ಡಿ ಜಾಗ ವಿವಾದ ಅಧ್ಯಯನ ಸಮಿತಿಯೊಂದಿಗೆ ಸಭೆ

ಸೋಮವಾರಪೇಟೆ, ಆ. ೧: ಜಿಲ್ಲೆಯ ರೈತರನ್ನು ಕಾಡುತ್ತಿರುವ ಸಿ ಮತ್ತು ಡಿ ಜಾಗದ ಸಮಸ್ಯೆಗೆ ಸಂಬAಧಿಸಿದAತೆ ಸರ್ಕಾರ ನಿಯೋಜಿಸಿರುವ ವಿಶೇಷ ಸಮಿತಿ ಹಾಗೂ ರೈತ ಸಂಘಟನೆಗಳ ಮುಖಂಡರುಗಳೊAದಿಗೆ

ಹುಲಿ ಸಂರಕ್ಷಣೆ ವಿಶೇಷ ಯೋಜನೆಗೆ ಕೊಡಗಿನ ವಿಭಾಗಗಳ ಸೇರ್ಪಡೆ

ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಆ. ೧: ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತಸದ ಸಂಗತಿಯಾದರೂ, ಅರಣ್ಯ ಪ್ರದೇಶಗಳ ಕುಗ್ಗುವಿಕೆಯಿಂದ ಮಾನವ-ಹುಲಿ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ, ಅರಣ್ಯ