ಎರಡು ದೈತ್ಯ ಮುಂಗಾರು ವ್ಯವಸ್ಥೆಗಳ ಸಮ್ಮಿಲನ

ನೈಋತ್ಯ ಮಾನ್ಸೂನ್ ಮಾರುತಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಭಾರತೀಯ ಉಪಖಂಡದ ಮೇಲೆ ವಿಶಿಷ್ಟ ಹವಾಮಾನ ಬದಲಾವಣೆ ಕಂಡುಬAದಿದೆ. ಎರಡು ಅತ್ಯಂತ ಶಕ್ತಿಶಾಲಿ ಮುಂಗಾರು ವ್ಯವಸ್ಥೆಗಳು ಭಾರತದ ವಾಯುಮಂಡಲದಲ್ಲಿ ಪರಸ್ಪರ

ಕಸದ ಕೊಂಪೆಯಿAದ ನಗರಕ್ಕೆ ಕೊಳಚೆ ನೀರು

ಮಡಿಕೇರಿ, ಆ. ೧: ಮಡಿಕೇರಿ ನಗರದಲ್ಲಿ ತಲೆದೋರಿರುವ ಕಸದ ಕೊಂಪೆಯ ಸಮಸ್ಯೆ ಇದೀಗ ಬಿಗಡಾಯಿಸಿದ್ದು.., ಕಸದ ರಾಶಿಯಲ್ಲಿನ ಕೊಳಚೆ ನೀರು ನೇರವಾಗಿ ಕೆಳಭಾಗದ ಜನನಿಬಿಡ ಪ್ರದೇಶಕ್ಕೆ ಹರಿಯುತ್ತಿದ್ದು.,

ಭತ್ತದ ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ

ಕೂಡಿಗೆ, ಆ ೧: ಕೂಡಿಗೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ರೈತರಿಗೆ ಭತ್ತದ ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ತರಬೇತಿ ಹಾಗೂ ಪ್ರಾತ್ಯಕ್ಷಿತೆ ತರಬೇತಿ ಕಾರ್ಯಾಗಾರ

ಪರಿಸರ ಸ್ವಚ್ಛತೆಯ ಪರಿಪಾಠ ಮನೆಗಳಿಂದಲೇ ಆರಂಭವಾಗಬೇಕು ಪ್ರವೀಣ್ ಕುಮಾರ್

ಚೆಯ್ಯಂಡಾಣೆ, ಆ. ೧: ಪರಿಸರ ಸ್ವಚ್ಛತೆಯ ಪರಿಪಾಠವು ಮನೆಗಳಿಂದಲೇ ಆರಂಭವಾಗಬೇಕು. ಮನೆಗಳಿಂದ ಜಾಗೃತಿ ಆರಂಭವಾದರೆ ಪರಿಸರ ಸಂರಕ್ಷಣೆ ಸಾಧ್ಯ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪ್ರವೀಣ್ ಕುಮಾರ್