ಅಕ್ಕಪಡೆಯಿಂದ ಕಾನೂನು ಅರಿವು ಮಡಿಕೇರಿ, ಜು. ೨೯: ಸುಂಟಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಸಾಕಮ್ಮ ಬೆಟ್ಟಗೇರಿ ಎಸ್ಟೇಟ್ ಲೈನ್ ಮನೆಗಳಿಗೆ ಅಕ್ಕಪಡೆ ಸಿಬ್ಬಂದಿಗಳು ಭೇಟಿ ನೀಡಿ, ನಿವಾಸಿಗಳಿಗೆ ವಿವಿಧ ಕಾನೂನುಗಳು ಹಾಗೂ
ಕಾವೇರಿ ಅಂತರ್ಮುಖಿಯಾದರೆ ಬದುಕಿನ ಪರಿಸ್ಥಿತಿಯೇ ಬೇರೆ ಮಡಿಕೇರಿ, ಜು. ೨೯: ಕಾವೇರಿ ಮುನಿದರೆ... ಇದು ಊಹಿಸಲಸಾಧ್ಯವಾದ ಸನ್ನಿವೇಶ. ಸಾಧಾರಣವಾಗಿ ಮುಂಗಾರು ಸಂದರ್ಭದಲ್ಲಿ ಕೊಡಗಿನ ಜನತೆಗೆ ಕಾವೇರಿಯದ್ದು ಒಂದು ಕಥೆಯಾದರೆ, ಕರ್ನಾಟಕ ರಾಜ್ಯಕ್ಕೆ ಇದು ಭಿನ್ನವಾದದ್ದು...
ಜೆಜೆಎಂ ಅನುಷ್ಠಾನಕ್ಕೆ ಆಗ್ರಹ ಸಿದ್ದಾಪುರ, ಜು. ೨೯: ನೆಲ್ಯಹುದಿಕೇರಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯನ್ನು ಶೀಘ್ರ ಕಾರ್ಯರೂಪಕ್ಕೆ ತರಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಳಗ) ವತಿಯಿಂದ ನೆಲ್ಯಹುದಿಕೇರಿ ಗ್ರಾಮ
ಅಹಿಂದ ರೈತ ಸಂಘಕ್ಕೆ ಪದಾಧಿಕಾರಿಗಳ ನೇಮಕ ಕುಶಾಲನಗರ, ಜು. ೨೯: ಕರ್ನಾಟಕ ರಾಜ್ಯ ಅಹಿಂದ ರೈತ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸೋಮನಹಳ್ಳಿ ಶಿವಶೇಖರ್ ತಿಳಿಸಿದರು. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ರಾಷ್ಟಿçÃಯ ಲೋಕ ಅದಾಲತ್ ಮಡಿಕೇರಿ, ಜು. ೨೯: ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆಪ್ಟೆಂಬರ್ ೧೨ ರಂದು ರಾಜ್ಯದಾದ್ಯಂತ ರಾಷ್ಟಿçÃಯ ಲೋಕ