ವರದಕ್ಷಿಣೆ ಕಿರುಕುಳ ಒಂದು ವರ್ಷ ಕಾರಾಗೃಹ ಸಜೆ ವೀರಾಜಪೇಟೆ, ಜು. ೨೯: ವರದಕ್ಷಿಣೆ ಕಿರುಕುಳ ಪ್ರಕರಣ ಸಂಬAಧಿಸಿದAತೆ ಆರೋಪಿಗೆ ನ್ಯಾಯಾಲಯ ಒಂದು ವರ್ಷ ಕಾರಾಗೃಹ ಸಜೆ ಹಾಗೂ ಹತ್ತು ಸಾವಿರ ದಂಡ ವಿಧಿಸಿದೆ. ವೀರಾಜಪೇಟೆ ನಗರ ಪೊಲೀಸ್
ಸೇವಾ ಮನೋಭಾವವಿರಲಿ ರಾಣಿ ಮಾಚಯ್ಯ ಕುಶಾಲನಗರ, ಜು ೨೯: ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ಮೂಲ ಸೌಕರ್ಯ ಕಲ್ಪಿಸುವುದರೊಂದಿಗೆ ಸೇವಾ ಮನೋಭಾವದೊಂದಿಗೆ ಆತಿಥ್ಯ ನೀಡಿದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಕಾಣಲು ಸಾಧ್ಯ
ರಾಜ್ಯ ಸರ್ಕಾರದ ಗೊಂದಲಕಾರಿ ನೀತಿ ಬಿಜೆಪಿ ಆರೋಪ ಸೋಮವಾರಪೇಟೆ, ಜು.೨೯: ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರದ ಗೊಂದಲಕಾರಿ ನೀತಿಗಳಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದ್ದರೂ ಜಿಲ್ಲೆಯ ಈರ್ವರು ಶಾಸಕರು ಮೌನಕ್ಕೆ ಶರಣಾಗಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿ ಆರೋಪಿಸಿದೆ. ಪತ್ರಿಕಾಗೋಷ್ಠಿಯಲ್ಲಿ
ಕೊಡವ ಹಾಕಿ ಅಕಾಡೆಮಿಗೆ ದೇಣಿಗೆ ವೀರಾಜಪೇಟೆ, ಜು. ೨೯: ೨೦೩೧ರಲ್ಲಿ ಪುಟ್ಟಿಚಂಡ ಕುಟುಂಬದ ಆತಿಥ್ಯದಲ್ಲಿ ಕೊಡವ ಹಾಕಿ ನಮ್ಮೆ ನಡೆಸಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆ ಪುಟ್ಟಿಚಂಡ ಕುಟುಂಬದ ವತಿಯಿಂದ ಕೊಡವ ಹಾಕಿ ಅಕಾಡೆಮಿಗೆ
ರಸ್ತೆಗೆ ಬಿದ್ದ ಬಿದಿರಿನ ಹಿಂಡು ಕರಿಕೆ, ಜು. ೨೯: ಇಲ್ಲಿಗೆ ಸಮೀಪದ ಚೆತ್ತುಕಾಯದ ಹದಿಮೂರನೇ ಮೈಲು ಬಳಿ ಭಾಗಮಂಡಲ - ಕರಿಕೆ - ಕೇರಳ ಅಂತರರಾಜ್ಯ ಹೆದ್ದಾರಿಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ