ನೀರಿಲ್ಲದೆ ಸೊರಗಿರುವ ಕೆರೆಗಳು ಬರಡಾಗಿರುವ ಕೃಷಿ ಭೂಮಿ ಚಂದ್ರಮೋಹನ್ ಕುಶಾಲನಗರ, ಜು. ೨೮: ಈ ಸಾಲಿನಲ್ಲಿ ವರುಣನ ಅವಕೃಪೆಯಿಂದ ಕೆರೆಗಳು ಒಣಗಿ ನಿಂತಿದ್ದು ರೈತಾಪಿ ವರ್ಗ ತಮ್ಮ ಬೆಳೆಗಳನ್ನು ರಕ್ಷಿಸುವಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದು, ಆಕಾಶದತ್ತ ಮುಖ ಮಾಡುವ
ದೇವಾಲಯ ಬಳಿ ಗೋರಿ ನಿರ್ಮಾಣ ಪ್ರಕರಣ ಸಿದ್ದಾಪುರ, ಜು. ೨೮: ಮಾಲ್ದಾರೆ ಸಮೀಪದ ಗದ್ದಿಗೆ ಬೆಟ್ಟದಲ್ಲಿರುವ ಶ್ರೀ ಸಿದ್ಧೇಶ್ವರ ದೇವಾಲಯ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ಅಕ್ರಮ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಕುಶಾಲನಗರ
ಹುಲಿಯನ್ನು ಕಂಡು ಓಡಿದ ಕಾರ್ಮಿಕರು ಮಡಿಕೇರಿ, ಜು. ೨೮: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಪ್ರತ್ಯಕ್ಷಗೊಂಡ ಹುಲಿಯನ್ನು ಕಂಡ ಕಾರ್ಮಿಕರು ಹೆೆದರಿ ಓಡಿ ಪ್ರಾಣಾಪಾಯದಿಂದ ಪಾರಾದ ಘಟನೆ ಸಂಭವಿಸಿದೆ. ಇಲ್ಲಿಗೆ ಸಮೀಪದ ಬಲಮುರಿಯ
ಪುಸ್ತಕ ಬಿಡುಗಡೆ ಕಾರ್ಯಕ್ರಮ ಸಿದ್ದಾಪುರ, ಜು. ೨೮: ಅಮ್ಮತ್ತಿ ಒಂಟಿಯAಗಡಿ ಕೊಡವ ಸಂಸ್ಥೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ಕೊಡವ ಸಾಹಿತ್ಯ ಅಕಾಡೆಮಿಯು ಉತ್ತಮ
ಪುಸ್ತಕ ಬಿಡುಗಡೆ ಕಾರ್ಯಕ್ರಮ ಸಿದ್ದಾಪುರ, ಜು. ೨೮: ಅಮ್ಮತ್ತಿ ಒಂಟಿಯAಗಡಿ ಕೊಡವ ಸಂಸ್ಥೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ಕೊಡವ ಸಾಹಿತ್ಯ ಅಕಾಡೆಮಿಯು ಉತ್ತಮ