ದೊಡ್ಡಪುಲಿಕೋಟು ಗ್ರಾಮ ಹಿತರಕ್ಷಣಾ ಸಮಿತಿ ಸಭೆ ನಾಪೋಕ್ಲು, ಜು. ೨೬: ದೊಡ್ಡಪುಲಿಕೋಟು ಗ್ರಾಮ ಹಿತರಕ್ಷಣಾ ಸಮಿತಿ ಸಭೆ ದೊಡ್ಡಪುಲಿಕೋಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಿತಿ ಅಧ್ಯಕ್ಷ ಕರವಂಡ ಲವ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ
ಕಾರು ಅವಘಡ ವೀರಾಜಪೇಟೆ, ಜು. ೨೬: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕೃಷಿ ಯಂತ್ರೋಪಕರಣ ಮಾರಾಟ ಮಳಿಗೆಯ ಕಾಂಪೌAಡ್‌ಗೆ ಡಿಕ್ಕಿ ಹೊಡೆದು, ಕಲ್ಯಾಣಿ ಮೋಟಾರ್ಸ್ನ ಬೋರ್ಡ್ಗೆ ಹಾನಿ ಮಾಡಿರುವ ಘಟನೆ
ತಾಳತ್ತಮನೆಯಲ್ಲಿ ಸಂಭ್ರಮದ ಕೆಸರುಗದ್ದೆ ಕ್ರೀಡಾಕೂಟ ಮಡಿಕೇರಿ, ಜು. ೨೬: ಮಳೆಗಾಲದ ನಡುವೆ ಕೆಸರಿನಿಂದ ಕಂಗೊಳಿಸಿದ್ದ ಗದ್ದೆಯು ಸಂಭ್ರಮದ ಕ್ರೀಡಾಂಗಣವಾಗಿ ಮಾರ್ಪಟ್ಟಿತು. ಕೆಸರಿನ ಚಿಮ್ಮಾಟ, ಸ್ಪರ್ಧಾಳುಗಳ ಉತ್ಸಾಹದ ಓಟ, ಪ್ರೇಕ್ಷಕರ ಹರ್ಷೋದ್ಘಾರಗಳ ನಡುವೆ ನಡೆದ
ಹೋಂ ಸ್ಟೇ ಸ್ಥಾಪನೆಗೆ ಶೇ ೭೦ ರಷ್ಟು ಸಬ್ಸಿಡಿ ಘೋಷಿಸಿದ ಮೇಘಾಲಯ ಕೋವರ್‌ಕೊಲ್ಲಿ ಇಂದ್ರೇಶ್ ಶಿಲ್ಲಾAಗ್, ಜು. ೨೫; ಮುಂದಿನ ೨೦೨೭ರಂದು ಶಿಲ್ಲಾಂಗ್‌ನಲ್ಲಿ ನಡೆಯಲಿರುವ ರಾಷ್ಟಿçÃಯ ಕ್ರೀಡಾಕೂಟಕ್ಕೆ ಮೇಘಾಲಯ ರಾಜ್ಯ ಸರ್ಕಾರ ಭರ್ಜರಿಯಾಗಿಯೇ ಪೂರ್ವ ಸಿದ್ಧತೆಗಳನ್ನು ಆರಂಭಿಸಿದೆ. ಒಂದು ರಾಜ್ಯವು ರಾಷ್ಟ್ರೀಯ
ನೀಟ್ ಯುಜಿ ೨೦೨೬ ಪರೀಕ್ಷಾ ವಿವಾದ ನವದೆಹಲಿ, ಜು. ೨೫: ನೀಟ್ ವಿವಾದದ ನಡುವೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಲ್ಲಿಸಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ