ತರಬೇತಿ ಕಾರ್ಯಕ್ರಮ ಮಡಿಕೇರಿ, ಜು. ೨೩: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಕೊಡಗು ಶಾಖೆ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ಹಾಗೂ
ದೇವಾಲಯ ಸಮುದಾಯ ಭವನಕ್ಕೆ ಅನುದಾನದ ಭರವಸೆ ಕೂಡಿಗೆ, ಜು. ೨೩: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವಾಲಯದ ಅಭಿವೃದ್ಧಿಗೆ ಮತ್ತು ಅದಕ್ಕೆ ಸಂಬAಧಿಸಿದ ಸಮುದಾಯದ ಭವನ ನಿರ್ಮಾಣಕ್ಕೆ ಸಂಬAಧಿಸಿದ
ಹಸಿರು ಸಂದೇಶ ಸಾರಿದ ವಿದ್ಯಾರ್ಥಿಗಳು ಐಗೂರು, ಜು. ೨೩: ಹಸಿರು ಬಣ್ಣದ ಮಹತ್ವದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಗ್ರೀನ್ ಡೇ ಎಂಬ ವಿಶೇಷ ಕಾರ್ಯಕ್ರಮವನ್ನು ಕಾಜೂರು ಸರಕಾರಿ ಶಾಲೆಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ
ಬಿಡದಿ ‘ಟೌನ್ಶಿಪ್’ ವಿರುದ್ಧ ಪ್ರತಿಭಟನೆಗೆ ಜಿಲ್ಲೆಯಿಂದ ರೈತರು ಗೋಣಿಕೊಪ್ಪಲು, ಜು. ೨೩: ಬೆಂಗಳೂರು ಸಮೀಪದ ಮೆಟ್ರೋ ಪಟ್ಟಣದ ಸಮೀಪದ ಜಿಲ್ಲೆಯಾದ ರಾಮನಗರದಲ್ಲಿ ಬಿಡದಿ ರೈತರು ವಂಶಪಾರAಪರ್ಯವಾಗಿ ಕೃಷಿ ಭೂಮಿಯನ್ನು ಮಾಡುತ್ತಾ ಬಂದಿದ್ದಾರೆ. ಇದೀಗ ರೈತರ ಭೂಮಿಯನ್ನು
ಗಾನ ಸಮರ್ಪಣೆ ಮೂಲಕ ಗಾನ ಕೋಗಿಲೆಯ ಸ್ಮರಣೆ ಕುಶಾಲನಗರ, ಜು. ೨೩: ಕಲೆಗಳು ಬದುಕಿನ ಅಂಗವಾಗಿದ್ದು ಗಾನ ಸಮರ್ಪಣೆಯ ಮೂಲಕ ಗಾನಕೋಗಿಲೆ ಜಾನಕಮ್ಮ ಅವರ ಸ್ಮರಣೆ ಮಾಡಿರುವುದು ಅತ್ಯಂತ ಮೌಲ್ಯಯುತ ಕಾರ್ಯಕ್ರಮವಾಗಿದೆ ಎಂದು ತಾಲೂಕು ಗ್ಯಾರಂಟಿ