ಕೂಡಿಗೆ ಕ್ರೀಡಾ ಶಾಲೆಯಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ

ಕೂಡಿಗೆ, ಜು. ೨೩: ರಾಜ್ಯದಲ್ಲಿ ಪ್ರಥಮವಾಗಿ ಆರಂಭಗೊAಡ ಕೂಡಿಗೆ ಕ್ರೀಡಾ ವಸತಿ ಶಾಲೆಯಲ್ಲಿ ಈ ಹಿಂದಿನAತೆ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಅವಕಾಶ ಮಾಡಿಕೊಡಲು ಪ್ರಯತ್ನಿಸುವದಾಗಿ ಶಾಸಕ ಡಾ.

ಹೋಂಸ್ಟೇ ಆನ್ಲೈನ್ ನೋಂದಣಿ ಜಿಲ್ಲೆಯಲ್ಲಿ ೮೦ ರಷ್ಟು ಅರ್ಜಿ

ಮಡಿಕೇರಿ, ಜು. ೨೩: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂಸ್ಟೇಗಳನ್ನು ಕಡ್ಡಾಯವಾಗಿ ನಿಯಮಾನುಸಾರ ಪ್ರವಾಸೋದ್ಯಮ ಇಲಾಖೆಯಡಿ ನೋಂದಾಯಿಸಿಕೊಳ್ಳಬೇಕೆAದು ಇಲಾಖೆಯ ಮೂಲಕ ಆದೇಶ ಹೊರಡಿಸಲಾಗಿದೆ. ಇದರಂತೆ ಇದೀಗ ಆನ್‌ಲೈನ್ ಮೂಲಕ

ಭತ್ತದ ಮಡಿಯನ್ನು ಧ್ವಂಸಗೊಳಿಸಿದ ಒಂಟಿ ಸಲಗ

ಗೊಣಿಕೊಪ್ಪಲು, ಜು .೨೩: ಮಳೆಯ ಅಭಾವದ ನಡುವೆ ಲಭ್ಯವಿರುವ ನೀರನ್ನು ಬಳಸಿಕೊಂಡು ಭತ್ತದ ಕೃಷಿ ಚಟುವಟಿಕೆಗೆ ಬೇಕಾದ ಬಿತ್ತನೆ ಬೀಜವನ್ನು ಬಿತ್ತಿ ಇನ್ನೆರಡು ದಿನಗಳಲ್ಲಿ ಪೈರನ್ನು ನಾಟಿ