ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಔಷಧಿ ದಾಸ್ತಾನು ಮಾಡಲು ಸೂಚನೆಮಡಿಕೇರಿ, ಜು. ೨೪: ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಔಷಧಿ ದಾಸ್ತಾನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ
ಕೊಡ್ಲಿಪೇಟೆ ಗ್ರಂಥಾಲಯದಲ್ಲಿ ಗ್ರಂಥಗಳಿವೆ ಆದರೆ ದಿನಪತ್ರಿಕೆಗಳೇ ಇಲ್ಲ ಶನಿವಾರಸಂತೆ, ಜು. ೨೪: ಕೊಡಗಿನ ಗಡಿಭಾಗ ಕೊಡ್ಲಿಪೇಟೆಯಲ್ಲೊಂದು ಚಂದದ ಗ್ರಂಥಾಲಯವಿದೆ. ಇದು ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖೆ. ಇಲ್ಲಿ ಹದಿಮೂರು ಸಾವಿರಕ್ಕೂ ಅಧಿಕ ವಿವಿಧ ಗ್ರಂಥಗಳಿವೆ. ೫೦೦ಕ್ಕೂ
ಕಲೆಗಳ ಬಗ್ಗೆ ಆಸಕ್ತಿ ಹೊಂದುವAತಾಗಬೇಕು ನಿರ್ಮಲ ಮಠಪತಿ ಕುಶಾಲನಗರ, ಜು. ೨೪: ವೃತ್ತಿಯೊಂದಿಗೆ ಪ್ರತಿಯೊಬ್ಬರೂ ಕಲೆಗಳ ಬಗ್ಗೆ ಆಸಕ್ತಿ ಹೊಂದುವAತಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ನಿರ್ಮಲ ಮಠಪತಿ
ಶಿಥಿಲಾವಸ್ಥೆಯ ಕಟ್ಟಡದಲ್ಲಿ ಗೃಹ ಜ್ಯೋತಿಗಾಗಿ ಸಾಲುಗಟ್ಟಿ ನಿಂತ ಜನ ಮಡಿಕೇರಿ, ಜು. ೨೪ : ಭಾಗಮಂಡಲದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಶಾಖಾಧಿಕಾರಿಗಳ ಕಚೇರಿ ಬೀಳುವ ಹಂತದಲ್ಲಿದೆ. ಈ ಕಟ್ಟಡದಲ್ಲಿ ಗೃಹ ಜ್ಯೋತಿ ಸೌಲಭ್ಯಕ್ಕಾಗಿ ಜನರು
ಬಿಜೆಪಿಯಿಂದ ಅಧ್ಯಯನ ತಂಡ ರಚನೆ ಮಡಿಕೇರಿ, ಜು. ೨೪: ರಾಜ್ಯದ ವಿವಿಧೆಡೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂಭವಿಸಿರುವ ಹಿನ್ನೆಲೆ ಅಧ್ಯಯನ ನಡೆಸಲು ಪ್ರಮುಖರ ತಂಡವನ್ನು ಕರ್ನಾಟಕ ಭಾರತೀಯ ಜನತಾ ಪಕ್ಷದಿಂದ ರಚಿಸಲಾಗಿದೆ. ಕೊಡಗು ಸೇರಿದಂತೆ