ಹೆಲ್ಮೆಟ್ ಧರಿಸಿ ಕುಟುಂಬದ ನಗುವನ್ನು ಕಾಪಾಡಿ ಹಿಂದೆ ಒಂದು ಕಾಲವಿತ್ತು. ಮನೆ ತುಂಬಾ ಮಕ್ಕಳು, ಮನೆ ಹಿರಿಯರ ಆಡಳಿತ ಅವರ ಮಾರ್ಗದರ್ಶನದಂತೆ ಕೆಲಸ ಕಾರ್ಯಗಳೆಲ್ಲವೂ ನಡೆಯುತ್ತಿತ್ತು. ಆದರಿಂದು ಮನೆಗೊಂದು ಮಗು, ಮಗು ಹೇಳಿದಂತೆ ಮನೆ
ಉದ್ದಿಮೆ ಸ್ಥಾಪಿಸಲು ಸಹಾಯಧನ ಅರ್ಜಿ ಆಹ್ವಾನ ಮಡಿಕೇರಿ, ಜು.೨೦: ಪ್ರಸಕ್ತ (೨೦೨೬-೨೭) ಸಾಲಿಗೆ ಪದವಿ ಪಡೆದ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕ ಮತ್ತು ಯುವತಿಯರು ಎಲೆಕ್ಟಾçನಿಕ್ಸ್ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಉದ್ದಿಮೆ ಸ್ಥಾಪಿಸಲು ಸಹಾಯಧನ
ಆಯುರ್ವೇದ ಚಿಕಿತ್ಸಾಲಯದಲ್ಲಿ ಖಾಯಂ ವೈದ್ಯರ ನೇಮಕಾತಿ ಮಡಿಕೇರಿ, ಜು. ೨೦: ನಲ್ಲೂರಿನ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಖಾಯಂ ವೈದ್ಯರು ನೇಮಕಾತಿ ಮಾಡಲಾಗಿದೆ. ಈ ವೈದ್ಯರು ಸಾರ್ವಜನಿಕರ ತಪಾಸಣೆಗೆ ವಾರದಲ್ಲಿ ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ
ಮಡಿವಾಳ ಸಂಘದಿAದ ಎಂಎಲ್ಸಿ ಭೇಟಿ ಗೋಣಿಕೊಪ್ಪಲು, ಜು. ೨೦: ಕೊಡಗು ಜಿಲ್ಲೆಯ ಮಡಿವಾಳರ ಮಾಚಿದೇವರ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ವಿಧಾನ ಪರಿಷತ್‌ಗೆ ಸದಸ್ಯರಾಗಿ ಆಯ್ಕೆಗೊಂಡಿರುವ ಮೈಸೂರಿನ ಆರ್. ರಘು ಕೌಟಿಲ್ಯ ಅವರನ್ನು ಮೈಸೂರಿನಲ್ಲಿ
ಐಗೂರಿನಲ್ಲಿ ಎಸ್ಐಆರ್ ಪ್ರಗತಿ ಪರಿಶೀಲನೆ ಐಗೂರು, ಜು. ೨೦: ಎಸ್.ಐ.ಆರ್. ರಾಜ್ಯ ವೀಕ್ಷಕರೂ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರೂ ಆದ ಸುದರ್ಶನ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ತಂಡ ಗುರುವಾರ ಐಗೂರಿಗೆ ಭೇಟಿ