ಭಾಗಮಂಡಲದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದಿವೆ ವಲಯ ಕಾಂಗ್ರೆಸ್

ಮಡಿಕೇರಿ, ಜು. ೨೧: ಭಾಗಮಂಡಲದಲ್ಲಿ ಹಿಂದಿನ ಶಾಸಕರ ಅವಧಿಗಿಂತ ಈಗಿನ ಶಾಸಕರ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೂ ಉತ್ತಮವಾಗಿ ಕೆಲಸ ಮಾಡುತ್ತಿರುವ ಈಗಿನ ಶಾಸಕರ

ಜೀಪುಗಳ ಅತಿ ವೇಗದ ಸಂಚಾರ ಗ್ರಾಮಸ್ಥರಿAದ ಎಸ್ಪಿಗೆ ಮನವಿ

ಮಡಿಕೇರಿ, ಜು. ೨೧: ಮಾಂದಲಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಕೆಲವು ಬಾಡಿಗೆ ಜೀಪುಗಳು ಕೋಳಿಗೂಡು - ಕಾಲೂರು ಮಾರ್ಗದಲ್ಲಿ ಅತಿವೇಗವಾಗಿ ಸಂಚರಿಸುತ್ತಿರುವುದರಿAದ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳ ಸುರಕ್ಷತೆಗೆ

ಎಸ್ಐಆರ್ ಸೋಮವಾರಪೇಟೆ ತಾಲೂಕಿನಲ್ಲಿ ಶೇ೭೫ ಪ್ರಗತಿ

ಸೋಮವಾರಪೇಟೆ, ಜು. ೨೧: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ಸೋಮವಾರಪೇಟೆ ತಾಲೂಕು ಶೇ.೭೫ರಷ್ಟು ಪ್ರಗತಿ ಸಾಧಿಸಿದ್ದು, ಉಳಿದ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ರಾಜಕೀಯ ಪಕ್ಷಗಳ

ಸಿಜೆಪಿ ಸಂಸತ್ ಚಲೋ ಸಂದರ್ಭ ಉದ್ವಿಗ್ನ ಸ್ಥಿತಿ

ನವದೆಹಲಿ, ಜು.೨೦: ನೀಟ್ ಪರೀಕ್ಷೆ ಅಕ್ರಮವನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ ನವದೆಹಲಿಯಲ್ಲಿ ಇಂದು ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು