ನಾಳೆಯಿಂದ ಬೆಂಗಳೂರಿನಲ್ಲಿ ಕಾಫಿ ಉತ್ಸವ ಬೆಂಗಳೂರು, ಫೆ. ೧೦: ತಾ. ೧೨ ರಿಂದ ೧೪ ರವರೆಗೆ ನಡೆಯಲಿರುವ ಭಾರತ ಅಂತರರಾಷ್ಟಿçÃಯ ಕಾಫಿ ಉತ್ಸವಕ್ಕೆ ಜಯಮಹಲ್ ಅರಮನೆಯಲ್ಲಿ ಭರದ ಸಿದ್ಧತೆಗಳು ನಡೆದಿವೆ. ವಿಶೇಷ ಕಾಫಿ
ಏಪ್ರಿಲ್ನಲ್ಲಿ ಕೊಡವ ಕೌಟುಂಬಿಕ ಕಬಡ್ಡಿ ನಮ್ಮೆ ಮಡಿಕೇರಿ, ಫೆ. ೧೦: ಮುಲ್ಲೇಂಗಡ ಕುಟುಂಬದ ವತಿಯಿಂದ ಆಯೋಜಿಸಿರುವ ಪ್ರಥಮ ವರ್ಷದ ಕೊಡವ ಕೌಟುಂಬಿಕ ಕಬಡ್ಡಿ ನಮ್ಮೆ ಏಪ್ರಿಲ್ ೨ ಹಾಗೂ ೩ ರಂದು ಕಂಡAಗಾಲ ಗ್ರಾಮದ
ತಾ ೧೫ ರಂದು ಕೇರಂ ಪಂದ್ಯಾವಳಿ ಮಡಿಕೇರಿ, ಫೆ. ೧೦: ಚೇರಂಬಾಣೆ ಗೌಡ ಸಮಾಜ ಹಾಗೂ ಗೌಡ ಯುವ ವೇದಿಕೆ ವತಿಯಿಂದ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಗೌಡ ಜನಾಂಗದ ಕೇರಂ ಪಂದ್ಯಾವಳಿ ಆಯೋಜಿಸಲಾಗಿದೆ
ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಕೇಂದ್ರ ಅರಣ್ಯ ಖಾತೆ ಸಚಿವರ ಭೇಟಿ ಮಡಿಕೇರಿ, ಫೆ. ೧೦: ದಶಕಗಳಿಂದ ಕೊಡಗು, ಚಿಕ್ಕಮಗಳೂರು, ಹಾಸನ ಭಾಗಗಳಲ್ಲಿ ಅತ್ಯಂತ ಗಂಭೀರ ಪಿಡುಗಾಗಿರುವ ಆನೆ-ಮಾನವ ಸಂಘರ್ಷದ ಬಗ್ಗೆ ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗ ಸದಸ್ಯರು ಕೇಂದ್ರ
ಮಲಯಾಳಂನಿAದ ಕನ್ನಡಕ್ಕೆ ಮಡಿಕೇರಿ, ಫೆ. ೧೦; ಮಲಯಾಳಂ ಭಾಷೆಯಲ್ಲಿ ಪ್ರಚಾರ ಮಾಡುತ್ತಾ ಹಣ್ಣಿನ ವ್ಯಾಪಾರ ಮಾಡುತ್ತಿ ದ್ದವರಿಗೆ ಕನ್ನಡದಲ್ಲಿ ಪ್ರಚಾರ ಮಾಡುವಂತೆ ನೀಡಿದ ಸಲಹೆ ಮೇರೆಗೆ ಕೂಡಲೇ ಕನ್ನಡ ಭಾಷೆಯನ್ನು