ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ ಘೋಷಣೆ

ಬೆಂಗಳೂರು, ಜು. ೧೪: ಕರ್ನಾಟಕದಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (ಂI) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಿದ್ದಾರೆ. ಇಂದು ಬೆಂಗಳೂರಿನ ಬಿಐಇಸಿ

ರೂ ೧ ಕೋಟಿ ವೆಚ್ಚದ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

ಕೂಡಿಗೆ, ಜು. ೧೪: ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನೂತನವಾಗಿ ಒಂದು ಕೋಟಿ ವೆಚ್ಚದ ಸುಸಜ್ಜಿತ ನೂತನ ಗ್ರಂಥಾಲಯ ಕಟ್ಟಡದ ನಿರ್ಮಾಣ ಕಾಮಗಾರಿಗೆ ಭೂಮಿ

ಕಾಡಾನೆ ದಾಂಧಲೆ ಗೇಟ್ ಜಖಂ

ಸೋಮವಾರಪೇಟೆ, ಜು.೧೪: ಮಾಜಿ ಸಚಿವ ಅಪ್ಪಚ್ಚು ರಂಜನ್ ಅವರಿಗೆ ಸೇರಿದ ಕಾಂಡನಕೊಲ್ಲಿಯಲ್ಲಿರುವ ಕಾಫಿ ತೋಟಕ್ಕೆ ಲಗ್ಗೆಯಿಟ್ಟಿರುವ ಕಾಡಾನೆಗಳ ಹಿಂಡು ಮನಸೋಯಿಚ್ಚೆ ದಾಂಧಲೆ ನಡೆಸಿದ್ದು, ಗೇಟ್‌ನ್ನು ಜಖಂಗೊಳಿಸಿವೆ. ನಿನ್ನೆ

ಕಾಫಿ ತೋಟ ಬಿಟ್ಟು ಕದಲದ ಕಾಡಾನೆಗಳು

ಸಿದ್ದಾಪುರ, ಜು. ೧೪: ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳ ಹಿಂಡನ್ನು ಕಳೆದೆರಡು ದಿನಗಳಿಂದ ಕಾಡಿಗಟ್ಟುವ ಕಾರ್ಯಚಣೆ ನಡೆಸಿದರೂ ಕೂಡ ಕಾಡಾನೆಗಳು ಗುಂಪಿನಿAದ ಬೇರ್ಪಟ್ಟು ಕಾಡಿನತ್ತ