ನವಮಂಗಳೂರು ಬಂದರು ಟ್ರಸ್ಟ್ನಿಂದ ಕೊಡಗಿಗೆ ಜನೋಪಯೋಗಿ ಯೋಜನೆಗೆ ಚಿಂತನೆ

ಮಡಿಕೇರಿ, ಜು. ೧೨: ಕೊಡಗು ಜಿಲ್ಲೆಗೆ ನವಮಂಗಳೂರು ಬಂದರು ಸಂಸ್ಥೆಯಿAದ ಶಾಶ್ವತವಾದ ಜನೋಪಯೋಗಿ ಯೋಜನೆಯನ್ನು ಜಾರಿಗೊಳಿಸಲು ಬದ್ದ ಎಂದು ಸಂಸ್ಥೆಯ ಅಧ್ಯಕ್ಷ ಸುಶೀಲ್ ಕುಮಾರ್ ಸಿಂಗ್ ಭರವಸೆ

ರೋಟರಿ ವುಡ್ಸ್ನಿಂದ ಒಣ ಹಣ್ಣು ವಿಟಮಿನ್ಸ್ ವಿತರಣೆ

ಮಡಿಕೇರಿ, ಜು. ೧೨: ಗರ್ಭಿಣಿ ಹಾಗೂ ಬಾಣಂತಿಯರಿಗಾಗಿ ರೋಟರಿ ವುಡ್ಸ್ ನಿಂದ ಖoಣಚಿಡಿಥಿ ಓuಣಡಿiಣioಟಿ Weeಞ ಅಂಗವಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಒಣಹಣ್ಣು ಹಾಗೂ ವಿಟಮಿನ್ಸ್ಗಳನ್ನು ನೀಡಲಾಯಿತು. ಸುಮಾರು

ಆಂಜೆಲಾ ವಿದ್ಯಾನಿಕೇತನ ಶಾಲಾ ಮಂತ್ರಿ ಮಂಡಲ ಪದಗ್ರಹಣ

ಕೂಡಿಗೆ, ಜು. ೧೨: ಕೂಡಿಗೆ ಆಂಜೆಲಾ ವಿದ್ಯಾನಿಕೇತನದ ಮಂತ್ರಿಮAಡಲದ ಪದಗ್ರಹಣ ಸಮಾರಂಭ ಶಾಲಾ ಸಭಾಂಗಣದಲ್ಲಿ ನೆರವೇರಿತು. ೨೦೨೬-೨೭ನೇ ಶೈಕ್ಷಣಿಕ ಸಾಲಿನ ಕ್ಯಾಬಿನೆಟ್ ಮಂತ್ರಿಮAಡಲದ ಪದಗ್ರಹಣ ಕಾರ್ಯಕ್ರಮಕ್ಕೆ ಮೈಸೂರು ಘಟಕದ

ಶಾಸಕರ ಜನ್ಮದಿನಾಚರಣೆ

ವೀರಾಜಪೇಟೆ: ವೀರಾಜಪೇಟೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಆಯೋಜಿಸಿದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಶಾಸಕ ಪೊನ್ನಣ್ಣ

ಶಾಲಾ ಮಂತ್ರಿಮAಡಲದ ಪ್ರಮಾಣ ವಚನ ಸ್ವೀಕಾರ

ಸೋಮವಾರಪೇಟೆ, ಜು. ೧೨: ಸಮೀಪದ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿಮAಡಲದ ಮಂತ್ರಿಗಳು ಹಾಗೂ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಸ್ವಾಮಿ ವಿವೇಕಾನಂದ