ಬೊಪ್ಪೇರ ಸಿ ಕಾವೇರಪ್ಪ ನಿಧನ ನಾಪೋಕ್ಲು, ಜು. ೬: ಹಳೇತಾಲೂಕು ನಿವಾಸಿ ಬೊಪ್ಪೇರ ಸಿ. ಕಾವೇರಪ್ಪ (೯೭) ತಾ. ೬ ರಂದು ನಿಧನ ರಾದರು. ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ನಾಳೆ ನೇರ ಸಂದರ್ಶನ ಮಡಿಕೇರಿ, ಜು. ೬: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ತಾ. ೮ ರಂದು ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ವೀರಾಜಪೇಟೆ ಕಲ್ಯಾಣಿ ಮೋಟರ‍್ಸ್,
ಹೆಚ್ ಮಂಜುನಾಥ್ ನಿಧನ ಮಡಿಕೇರಿ, ಜು. ೬ : ಮಡಿಕೇರಿ ಮಲ್ಲಿಕಾರ್ಜುನ ನಗರದ ನಿವಾಸಿ ಹೆಚ್. ಮಂಜುನಾಥ್ (೪೫) ಇಂದು ಹೃದಯಾಘಾತದಿಂದ ನಿಧನರಾದರು.ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದರು. ಮಂಜುನಾಥ್
ಅತಿವೃಷ್ಟಿ ಅನಾವೃಷ್ಟಿ ಎದುರಿಸಲು ಸಜ್ಜಾಗಿ ಅಧಿಕಾರಿಗಳಿಗೆ ಯುಟಿ ಖಾದರ್ ಸೂಚನೆ ಮಡಿಕೇರಿ, ಜು. ೫: ಕೊಡಗು ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಅನಾವೃಷ್ಠಿಯನ್ನು ಎದುರಿಸಲು ಸಜ್ಜಾಗುವಂತೆ ಪ್ರಾಕೃತಿಕ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ
ಆಡಳಿತ ವ್ಯವಸ್ಥೆ ಕುಸಿದಾಗ ನ್ಯಾಯಾಂಗ ವ್ಯವಸ್ಥೆ ಮಧ್ಯ ಪ್ರವೇಶಿಸುತ್ತದೆ ಭಾರತದ ಗಟ್ಟಿ ಪ್ರಜಾಪ್ರಭುತ್ವದಲ್ಲಿ ಉತ್ತಮ ವ್ಯವಸ್ಥೆಗೆ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಈ ಮೂರು ಹೆಗ್ಗಂಬಗಳೆAದು ಘೋಷಿಸಲ್ಪಟ್ಟಿದ್ದರೂ ಪತ್ರಿಕಾರಂಗ ಎಂಬುದು ಕೂಡ ನಾಲ್ಕನೆಯ ಆಧಾರವಾಗಿ ಗುರುತಿಸಲ್ಪಟ್ಟಿದೆ. ಎಲ್ಲವಕ್ಕೂ ಅವುಗಳದ್ದೇ ಆದ