ಹೋಂ ಸ್ಟೇನಲ್ಲಿ ಜೂಜಾಟ ೧೧ ಲಕ್ಷ ನಗದು ವಾಹನಗಳು ವಶಕ್ಕೆ ಮಡಿಕೇರಿ, ಜು. ೧; ಸರಕಾರದ ಅನುಮತಿಯಿಲ್ಲದೆ ಹೋಂ ಸ್ಟೇ ಒಂದರಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಕೊಡಗು ಪೊಲೀಸರು; ಈ ಸಂಬAಧ ೨೮ ಮಂದಿಯನ್ನು ಬಂದಿಸಿ,
ಕೊಡಗು ಪತ್ರರ‍್ತರ ಸಂಘದಿಂದ ಪತ್ರಿಕಾ ದಿನಾಚರಣೆ ಪ್ರಶಸ್ತಿ ಪ್ರದಾನ ಮಡಿಕೆÃರಿ, ಜು.೧: ೪೩ ಇಂಚಿನಷ್ಟು (ಒಂದೂವರೆ ಅಡಿ) ಉದ್ದದ ಎರೆಹುಳವೊಂದು ಪತ್ತೆಯಾದ ಅಪರೂಪ ಘಟನೆ ಸೋಮವಾರಪೇಟೆಯ ಕುಮಾರಳ್ಳಿ ಭಾಗದಲ್ಲಿ ನಡೆದಿದೆ. ಅಲ್ಲಿನ ಆಯತನ ರೆಸಾರ್ಟ್ನಲ್ಲಿ ಮಣ್ಣಿನಡಿಯಲ್ಲಿದ್ದ ಈ ಎರೆಹುಳವನ್ನು
ಕೊಡಗು ಪತ್ರಕರ್ತರ ಸಂಘದಿAದ ಪತ್ರಿಕಾ ದಿನಾಚರಣೆ ಪ್ರಶಸ್ತಿ ಪ್ರದಾನ ಮಡಿಕೇರಿ, ಜು. ೧: ವಿಶ್ವವೇ ಮೆಚ್ಚುವ ಮಹಾತ್ಮಾ ಗಾಂಧೀಜಿ ಮತ್ತು ಜ್ಞಾನ ಸಂಪನ್ನರಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶಗಳಂತೆ ನಾವೆಲ್ಲರೂ ಮನುಜರು ಎನ್ನುವ ವಿಶಾಲ ಚಿಂತನೆಗಳಡಿ
ಗೃಹಜ್ಯೋತಿ ಮನೆ ಮನೆ ಪರಿಶೀಲನೆ ಆರಂಭ ಮಡಿಕೇರಿ, ಜು. ೧ : ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯ ಅರ್ಹ ಫಲಾನುಭವಿಗಳ ಪುನರ್ ಪರಿಶೀಲನಾ ಕಾರ್ಯ ತಾ. ೧
ಗೌಡ ರೈಡರ್ಸ್ ಕ್ಲಬ್ ಉದ್ಘಾಟನೆ ಮಡಿಕೇರಿ ಜು. ೧ : ಬೆಂಗಳೂರಿನ ಹೆಬ್ಬಾಳದಲ್ಲಿ ಗೌಡ ರೈಡರ್ಸ್ ಕ್ಲಬ್ ಅನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. “ರೈಡ್ ಫಾರ್ ಯೂನಿಟಿ” ಎಂಬ ಗೌಡ ಸಮುದಾಯದ ಐಕ್ಯತಾ ರೈಡ್