ಮರ ಬಿದ್ದು ಸಂಚಾರಕ್ಕೆ ಅಡಚಣೆ ಸುಂಟಿಕೊಪ್ಪ, ಜು. ೨: ಸಣ್ಣ ಪ್ರಮಾಣದ ಮಳೆ ಮತ್ತು ಗಾಳಿಗೆ ಕೆದಕಲ್ ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ ಬೃಹತ್ ಮರವೊಂದು ಹೆದ್ದಾರಿಗೆ ಬಿದ್ದ ಪರಿಣಾಮ ೨ ಬದಿಯ ವಾಹನಗಳ
ಕಾಡಾನೆ ದಾಳಿಯಿಂದ ಪಾರಾದ ಮಕ್ಕಳು ಸಿದ್ದಾಪುರ, ಜು. ೨: ನೆಲ್ಲಿಹುದಿಕೇರಿ ಸರ್ಕಾರಿ ಶಾಲೆಯ ಸಮೀಪದ ರಸ್ತೆಯಲ್ಲಿ ಕಾಡಾನೆಗಳನ್ನು ಕಂಡು ಭಯಭೀತರಾಗಿ ಶಾಲೆಯ ಮಕ್ಕಳು ಸಂಜೆ ಓಡಿ ರಸ್ತೆ ಬದಿಯ ಕಟ್ಟಡದಲ್ಲಿ ಕುಳಿತುಕೊಂಡು ಅಪಾಯದಿಂದ
ಇಂದು ಕಾಡಾನೆ ಕಾರ್ಯಾಚರಣೆ ಸಿದ್ದಾಪುರ, ಜು. ೨: ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಕುಕ್ಲೂರು, ಕದನೂರು, ಬೆಳ್ಳರಿಮಾಡು, ಮೈತಾಡಿ, ಚಾಮಿಯಾಲ, ಪುದುಕೋಟೆ, ಗ್ರಾಮಗಳ ವ್ಯಾಪ್ತಿಯ ಕಾಫಿತೋಟಗಳಲ್ಲಿ ಬೀಡುಬಿಟ್ಟು ದಾಂಧÀಲೆ ನಡೆಸುತ್ತಿರುವ
ಕ್ರೀಡೆಯ ತವರೂರಲ್ಲಿ ಕ್ರೀಡಾ ಹಾಸ್ಟೆಲ್ಗೆ ಕೊಕ್ ಮಡಿಕೇರಿ, ಜು. ೧ : ಕೊಡಗು ಎಂದಾಕ್ಷಣ ಎಲ್ಲರ ಸ್ಮೃತಿಪಟಲದಲ್ಲಿ ಮೂಡಿಬರುವದು ಇಲ್ಲಿನ ಪಕೃತಿ, ಪರಿಸರ, ವಿಭಿನ್ನ ಸಂಸ್ಕೃತಿ, ಪದ್ಧತಿ ಆಚಾರ-ವಿಚಾರಗಳೊಂದಿಗೆ ಕೊಡಗು ದೇಶಸೇವೆ ಹಾಗೂ ಕ್ರೀಡೆಗೆ
ಹೋಂ ಸ್ಟೇನಲ್ಲಿ ಜೂಜಾಟ ೧೧ ಲಕ್ಷ ನಗದು ವಾಹನಗಳು ವಶಕ್ಕೆ ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಜು. ೧: ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಹುತೇಕ ಕ್ರೀಡಾಕೂಟಗಳು ಮುಗಿದಿವೆ. ಇದೀಗ ಮೈಸೂರಿನಲ್ಲಿ ತಾ. ೩ ರಿಂದ (ನಾಳೆಯಿಂದ) ಕೊಡವರ ಮತ್ತೊಂದು ಹಾಕಿ