ಗೌಡ ಕುಟುಂಬ ಕಲರವ ಕ್ರಿಕೆಟ್ನಲ್ಲಿ ಪರ್ಲಕೋಟಿ ಚಾಂಪಿಯನ್ ಮಡಿಕೇರಿ, ಏ. ೨೬: ಮರಗೋಡಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಮರಗೋಡು ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಗೌಡ ಕುಟುಂಬ ಕಲರವ - ೨೦೨೬ ಗೌಡ
ಓಂಕಾರೇಶ್ವರ ಆAಜನೇಯ ಸನ್ನಿಧಿಯಲ್ಲಿ ನವಗ್ರಹ ಪ್ರತಿಷ್ಠಾಪನೆ ಮಡಿಕೇರಿ, ಏ. ೨೬: ಮಡಿಕೇರಿಯ ಐತಿಹಾಸಿಕ ದೇವಾಲಯಗಳಾದ ಶ್ರೀ ಓಂಕಾರೇಶ್ವರ - ಆಂಜನೇಯ ಸಮುಚ್ಛಯ ದೇವಾಲಯಗಳ ಸನ್ನಿಧಿಯಲ್ಲಿ ನೂತನವಾಗಿ ನವಗ್ರಹ ಪ್ರತಿಷ್ಠಾಪನಾ ಕಾರ್ಯವನ್ನು ಇಂದು ನಡೆಸಲಾಯಿತು. ಉಚ್ಚಿಲದ
ಚೇನಂಡ ಕಪ್ ಹಾಕಿ ಇಂದಿನಿAದ ಪ್ರಿ ಕ್ವಾರ್ಟರ್ ಮಡಿಕೇರಿ, ಏ. ೨೬: ಕೊಡವ ಕೌಟುಂಬಿಕ ಹಾಕಿ ಉತ್ಸವ ಇದೀಗ ಮತ್ತಷ್ಟು ರೋಚಕ ಘಟದತ್ತ ತಲುಪಿದೆ. ಚೇನಂಡ ಕಪ್ ಹಾಕಿ ನಮ್ಮೆಯ ಪ್ರಶಸ್ತಿ ಸುತ್ತಿನಲ್ಲಿ ಇದೀಗ ಕೇವಲ
ಅರ್ಜಿ ಆಹ್ವಾನ ಮಡಿಕೇರಿ, ಏ. ೨೬: ಮೈಸೂರು ವಿಶ್ವವಿದ್ಯಾನಿಲಯಕ್ಕೆ ಶಾಶ್ವತವಾಗಿ ಸಂಯೋಜನೆಗೊAಡಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಸಿದ್ದಾರ್ಥನಗರ ಮೈಸೂರು ಸಂಸ್ಥೆಯಲ್ಲಿ ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್(ಬಿ.ವಿ.ಎ) (ನಾಲ್ಕು
ಶ್ರೀ ಅರ್ಧನಾರೀಶ್ವರ ಉತ್ಸವ ಮಡಿಕೇರಿ, ಏ. ೨೬: ಮಡಿಕೇರಿ ತಾಲೂಕು ಬಿಳಿಗೇರಿ ಗ್ರಾಮದ ಶ್ರೀ ಅರ್ಧನಾರೀಶ್ವರ ದೇವಾಲಯದ ವಾರ್ಷಿಕೋತ್ಸವವು ತಾ೨೭ ರಿಂದ ಮೇ ೧ವರೆಗೆ ನಡೆಯಲಿದೆ. ಅದರ ಅಂಗವಾಗಿ ತಾ